ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನುವಾಖೈ ಜುಹಾರ್ ಪವಿತ್ರ ಸಂದರ್ಭ ದಲ್ಲಿ ಜನತೆಗೆ ಶುಭ ಕೋರಿದ್ದಾರೆ.
ಪ್ರಧಾನಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ” ವಿಶೇಷ ನುವಾಖೈ ಆಚರಣೆ, ನಮ್ಮ ರೈತರ ಪರಿಶ್ರಮವನ್ನು ಗುರುತಿಸುವುದಾಗಿದೆ. ಅವರ ಪ್ರಯತ್ನಗಳಿಂದಾಗಿ ಇಡೀ ರಾಷ್ಟ್ರಕ್ಕೆ ಆಹಾರ ದೊರಕುತ್ತಿದೆ.
ನುವಾಖೈ ಜುಹಾರ್ …!” ಎಂದು ಹೇಳಿದ್ದಾರೆ.
***
The special occasion of Nuakhai is about celebrating the hardwork of our farmers. It is due to their efforts that our nation is fed.
— Narendra Modi (@narendramodi) August 23, 2020
May this auspicious day bring prosperity and good health for everyone.
Nuakhai Juhar!