ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಬಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಶೇಖ್ ಮುಜಿಬುರ್ ರೆಹಮಾನ್ ಅವರನ್ನು ಅವರ ಧೈರ್ಯ ಮತ್ತು ಬಾಂಗ್ಲಾದೇಶದ ಪ್ರಗತಿಗೆ ನೀಡಿದ ಅಸಾಧಾರಣ ಕೊಡುಗೆಗಾಗಿ ಸ್ಮರಿಸಲಾಗುತ್ತದೆ ಎಂದು ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು ತಿಳಿಸಿದ್ದಾರೆ.
ಶ್ರೀ ಮೋದಿ ಅವರು ಬಾಂಗ್ಲಾದೇಶದ ಜತಿರ್ ಪಿತಾ ಅವರ 100ನೇ ಜನ್ಮ ಜಯಂತಿಯ ಸಮಾರಂಭದಲ್ಲಿ ವಿಡಿಯೋ ಸಂಪರ್ಕದ ಮೂಲಕ ಇಂದು ಸಂಜೆ ಭಾಷಣ ಮಾಡಲಿದ್ದಾರೆ.
ಕೋವಿಡ್ -19ರ ಹಿನ್ನೆಲೆಯಲ್ಲಿ, ಇಂದು ಬಾಂಗ್ಲಾದೇಶದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮವನ್ನು ಸಾರ್ವಜನಿಕ ಸಮಾವೇಶದ ಹೊರತಾಗಿ ನಡೆಸಲಾಗುತ್ತಿದೆ.
Tributes to Bangabandhu Sheikh Mujibur Rahman on his birth anniversary. He is remembered for his courage and indelible contribution to Bangladesh’s progress.
— Narendra Modi (@narendramodi) March 17, 2020
This evening, via video link, will address Bangabandhu’s 100th Birth Anniversary celebrations being held in Bangladesh. pic.twitter.com/uqAxL0h4F6