ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಂ ಎಚ್ ) ಅಡಿ ಸಾಧಿಸಿರುವ ಪ್ರಗತಿ ಮತ್ತು ಎನ್ ಎಂಎಚ್ ಅಡಿಯ ಸಚಿವರ ಉನ್ನತ ಸಮಿತಿ ಹಾಗೂ ಉನ್ನತಾಧಿಕಾರಿ ಕಾರ್ಯಕ್ರಮ ಸಮಿತಿಗಳ ನಿರ್ಧಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಪ್ರಮುಖಾಂಶಗಳು:
ಎಂಎಂಆರ್ ಇಳಿಕೆ ದರ ಪ್ರತಿ ಲಕ್ಷ ಜೀವಂತ ಜನನಕ್ಕೆ |
ಶೇ.5.3 |
ಶೇ.8 |
ಐಎಂಆರ್ ಇಳಿಕೆ ದರ ಪ್ರತಿ 1ಲಕ್ಷ ಜೀವಂತ ಜನನಕ್ಕೆ |
ಶೇ.2.8 |
ಶೇ.4.7 |
5 ರೊಳಗಿನ ಮರಣ ದರ ಇಳಿಕೆ ಪ್ರಮಾಣ |
ಶೇ.3.9 |
ಶೇ.6.6 |
1990-2013 | 2013-2016 |
---|