Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಂಜಿನಿಯರುಗಳ ದಿನದಂದು ಎಂಜಿನಿಯರುಗಳಿಗೆ ಶುಭ ಕೋರಿದ ಪ್ರಧಾನಮಂತ್ರಿ; ಎಂ. ವಿಶ್ವೇಶ್ವರಾಯ ಜಯಂತಿಯಂದು ಅವರಿಗೆ ನಮನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಂಜಿನಿಯರುಗಳ ದಿನದಂದು ಎಂಜಿನಿಯರುಗಳಿಗೆ ಶುಭ ಕೋರಿದ್ದಾರೆ. ಸರ್.ಎಂ. ವಿಶ್ವೇಶ್ವರಾಯ ಜನ್ಮ ದಿನದಂದು ಅವರಿಗೆ ನಮನ ಸಲ್ಲಿಸಿದ್ದಾರೆ.

“ಎಂಜಿನಿಯರ್‌ಗಳು ಶ್ರದ್ಧೆ ಮತ್ತು ದೃಢ ನಿಶ್ಚಯದ ಪ್ರತೀಕವಾಗಿದ್ದಾರೆ. ಅವರ ನಾವೀನ್ಯಪೂರ್ಣ ಉತ್ಸಾಹವಿಲ್ಲದೆ ಮಾನವನ ಪ್ರಗತಿ ಅಪೂರ್ಣವಾಗಿರುತ್ತದೆ. ಎಂಜಿನಿಯರ್‌ಗಳ ದಿನದಂದು ಶುಭಾಶಯಗಳು ಮತ್ತು ಎಲ್ಲಾ ಶ್ರಮಯೋಗಿ ಎಂಜಿನಿಯರ್‌ಗಳಿಗೆ ಶುಭಾಶಯಗಳು. ಆದರ್ಶಪ್ರಾಯ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಾಯ ಅವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ನಮನಗಳು”, ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

*******