Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2017ರಶ್ರೇಣಿಯಐ.ಪಿ.ಎಸ್. ಅರ್ಹಾತಾಅಭ್ಯರ್ಥಿಗಳಿಂದಪ್ರಧಾನಮಂತ್ರಿಭೇಟಿ


ಭಾರತೀಯಪೊಲೀಸ್ಸೇವೆಯ 2017ರಶ್ರೇಣಿಯಸುಮಾರು 100 ಮಂದಿಅರ್ಹತಾಅಭ್ಯರ್ಥಿಗಳುಪ್ರಧಾನಮಂತ್ರಿನರೇಂದ್ರಮೋದಿಅವರನ್ನುಭೇಟಿಯಾದರು.

ಅರ್ಹತಾಅಭ್ಯರ್ಥಿಗಳೊಂದಿಗೆಸಂವಾದನಡೆಸಿದಪ್ರಧಾನಮಂತ್ರಿಅವರು, ತಾವು ಎದುರು ನೋಡುತ್ತಿರುವ ವಿವಿಧಪಾತ್ರಗಳು ಮತ್ತುಜವಾಬ್ದಾರಿಗಳಲ್ಲಿ ಸಮರ್ಪಣಾಭಾವ ದಿಂದ , ವಿಶಿಷ್ಠ ರೀತಿಯಲ್ಲಿ ಕಾರ್ಯ ನಿರ್ವಹಿಸುವಪ್ರಾಮುಖ್ಯತೆಯಬಗ್ಗೆಒತ್ತು ನೀಡಿ ಮಾತನಾಡಿದರು.

ಕರ್ತವ್ಯ ನಿರತರಾಗಿದ್ದವೇಳೆ 33,000 ಕ್ಕೂಅಧಿಕಪೊಲೀಸ್ಸಿಬ್ಬಂದಿಗಳುತಮ್ಮಜೀವ ಕಳೆದುಕೊಂಡು ಮಾಡಿದ ತ್ಯಾಗವನ್ನು ಪ್ರಧಾನಮಂತ್ರಿ ಇಲ್ಲಿ ಸ್ಮರಿಸಿದರು.

ಉತ್ತಮಆಡಳಿತ, ಶಿಸ್ತುಮತ್ತುನಡುವಳಿಕೆ, ಮಹಿಳಾಸಬಲೀಕರಣಮತ್ತುವಿಧಿವಿಜ್ಞಾನಮುಂತಾದವಿಷಯಗಳುಕೂಡಾಸಂವಾದದಲ್ಲಿಚರ್ಚಿಸಲ್ಪಟ್ಟವು.