Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿ.ಎಸ್. ನೈಪಾಲ್ ನಿಧನಕ್ಕೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿ.ಎಸ್. ನೈಪಾಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

“ಸರ್ ವಿ.ಎಸ್. ನೈಪಾಲ್ ಅವರು ಇತಿಹಾಸ, ಸಂಸ್ಕೃತಿ, ವಸಾಹತುಶಾಹಿ, ರಾಜಕೀಯ ಮತ್ತು ಇನ್ನಿತರ ವೈವಿಧ್ಯಮಯ ವಿಷಯವಿಸ್ತಾರಗಳ ಕೃತಿಗಳಿಂದ ಸ್ಮರಿಸಲ್ಪಡುತ್ತಾರೆ. ಅವರ ನಿಧನದಿಂದ ಸಾಹಿತ್ಯದ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ವರ್ಗದವರು ಹಾಗೂ ಅವರ ಹಿತೈಷಿಗಳಿಗೆ ಸಂತಾಪ ಸೂಚಿಸುತ್ತೇನೆ “ಎಂದು ಪ್ರಧಾನಿ ಹೇಳಿದ್ದಾರೆ.

*****