Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾರಾಣಸಿಯ ದುರ್ಗಾ ಮಾತಾ ದೇವಾಲಯ, ತುಳಸಿ ಮಾನಸ ಮಂದಿರಕ್ಕೆ ಭೇಟಿ ನೀಡಿದ ಪ್ರಧಾನಿ,


ವಾರಾಣಸಿಯ ದುರ್ಗಾ ಮಾತಾ ದೇವಾಲಯ, ತುಳಸಿ ಮಾನಸ ಮಂದಿರಕ್ಕೆ ಭೇಟಿ ನೀಡಿದ ಪ್ರಧಾನಿ,

ರಾಮಾಯಣ ಕುರಿತ ಅಂಚೆಚೀಟಿ ಬಿಡುಗಡೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿ ಇಂದು ಸಂಜೆ ಐತಿಹಾಸಿಕ ತುಳಸಿ ಮಾನಸ ಮಂದಿರಕ್ಕೆ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಅವರು “ರಾಮಾಯಣ’’ ಕುರಿತ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.

ತುಳಸಿ ಮಾನಸ ಮಂದಿರದಲ್ಲಿ “ರಾಮಾಯಣ’’ ವಿಷಯದ ಅಂಚೆ ಚೀಟಿ ಬಿಡುಗಡೆಯ ಈ ಸಂದರ್ಭದ ಮಹತ್ವವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿಯವರು, ಅಂಚೆ ಚೀಟಿಗಳು ನಮ್ಮ ಸಮಾಜದಲ್ಲಿ ವಿಶೇಷ ಸ್ಥಾನ ಪಡೆದಿವೆ ಎಂದರು. ಅವು ನಮ್ಮ ಇತಿಹಾಸವನ್ನು ಸಂರಕ್ಷಿಸುವ ಅದ್ಭುತ ಮಾರ್ಗವಾಗಿವೆ ಎಂದೂ ಹೇಳಿದರು. ಭಗವಂತ ಶ್ರೀರಾಮನ ಆದರ್ಶ ಮತ್ತು ಬದುಕು ಹೇಗೆ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತಿದೆ ಎಂಬ ಬಗ್ಗೆಯೂ ಮಾತನಾಡಿದರು. ನಂತರ ಪ್ರಧಾನಮಂತ್ರಿಯವರು ದುರ್ಗಾ ಮಾತಾ ದೇವಾಲಯೇ ಮತ್ತು ದುರ್ಗಾ ಕುಂಡಕ್ಕೆ ಭೇಟಿ ನೀಡಿದರು.