ಪ್ರಧಾನಿ ಅವರು ಒಪಾಲ್ ( ಒ.ಎನ್.ಜಿ.ಸಿ.ಪೆಟ್ರೋ ಅಡಿಶನ್ಸ್ ಲಿಮಿಟೆಡ್-ಒಪಾಲ್) ಗೆ ಭೇಟಿ ನೀಡಿ ಕೈಗಾರಿಕಾ ಸಮಾವೇಶದಲ್ಲಿ ಮಾತನಾಡಿದರು. ಅವರು ಒಪಾಲ್ ಕುರಿತಂತೆ ವಿವರವಾದ ಮಾಹಿತಿಯನ್ನು ಪಡೆದುಕೊಂಡರು.ಘಟಕದ ಲೋಕಾರ್ಪಣೆ ಸಮಾರಂಭದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಹಾಯಕ ಸಚಿವರಾದ ಮಾನ್ಸುಖ್ ಎಲ್ ಮಾಂಡವೀಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ತೈಲ ಮತ್ತು ನೈಸರ್ಗಿಕ ಅನಿಲ ನಿಗಮ, ಗೈಲ್ (ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ) ಮತ್ತು ಜಿ.ಎಸ್.ಪಿ.ಸಿ( ಗುಜರಾತ್ ರಾಜ್ಯ ಪೆಟ್ರೋನೆಟ್ ನಿಯಮಿತ) ಸಂಸ್ಥೆಗಳ ಜಂಟಿ ಉದ್ಯಮವಾಗಿರುವ ಒಪಾಲ್ ಗುಜರಾತಿನಲ್ಲಿರುವ ದಹೇಜ್ನ ಪೆಟ್ರೋಲಿಯಂ, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಹೂಡಿಕೆ ವಲಯದ (ಪಿಸಿಪಿಐಆರ್)ಅಡಿಯಲ್ಲಿ ವಿಶೇಷ ಆರ್ಥಿಕ ವಲಯದಲ್ಲಿ ಸಮಗ್ರ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಅನ್ನು ಅನುಷ್ಟಾನಗೊಳಿಸುತ್ತಿದೆ. ಈ ಸಂಸ್ಥೆಯನ್ನು 2006 ರ ನವೆಂಬರ್ ತಿಂಗಳಲ್ಲಿ ಸ್ಥಾಪಿಸಲಾಗಿತ್ತು.
ಇದು ಭಾರತದ ಏಕೈಕ ದೊಡ್ಡ ಪೆಟ್ರೋ ಕೆಮಿಕಲ್ ಸಂಕೀರ್ಣವಾಗಿದೆ. ಪೂರ್ಣ ಸಾಮರ್ಥ್ಯದಲ್ಲಿ ವಾರ್ಷಿಕ 14 ಲಕ್ಷ್ಯ ಮೆಟ್ರಿಕ್ ಟನ್ ಪಾಲಿಮರ್ಗಳನ್ನು ಉತ್ಪಾದನೆ ಮಾಡಲಿದೆ. ಇವುಗಳಲ್ಲಿ ಕಡಿಮೆ ಸಾಂದ್ರತೆಯ ಮತ್ತು ಹೆಚ್ಚು ಸಾಂದ್ರತೆಯ ಪಾಲಿಈಥೆಲೀನ್, ಪಾಲಿಪೆÇ್ರಪೈಲೀನ್ ಮತ್ತು 5 ಲಕ್ಷ್ಯ ಮೆಟ್ರಿಕ್ ಟನ್ಗಳಷ್ಟು ಬೆನ್ಜೀನ್, ಬ್ಯೂಟಡೀನ್, ಪೈರೋಲಿಸಿಸ್ ಗ್ಯಾಸೋಲೀನ್ ಇತ್ಯಾದಿಗಳು ಉತ್ಪಾದನೆಯಾಗಲಿವೆ. 1,28,250 ಚದರ ಮೀಟರ್ ವಿಸ್ತಾರ ಇರುವ ಇದರ ಉತ್ಪನ್ನಗಳ ಉಗ್ರಾಣ ದೇಶದಲ್ಲೇ ಅತೀ ದೊಡ್ದದು.
ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಸಂಸ್ಕರಣಾ ಘಟಕದಿಂದ ಈಥೇನ್, ಪೆÇ್ರೀಪೇನ್ ಮತ್ತು ಬ್ಯುಟೇನ್ಗಳನ್ನು ಹಾಗು ಹಾಜಿರಾ ಮತ್ತು ಉರಾನ್ಗಳಿಂದ ನ್ಯಾ¥sóÁ್ತ ಪಡೆದುಕೊಂಡು ಒಪಾಲ್ ಪಾಲಿಈಥಿಲೀನ್ ಮತ್ತು ಪಾಲಿಪೆÇ್ರಪೈಲೀನ್ಗಳನ್ನು ಉತ್ಪಾದಿಸಲಿದೆ.
30,000 ಕೋಟಿ ರೂ. ಹೂಡಿಕೆಯಲ್ಲಿ ಸ್ಥಾಪನೆಯಾದ ಈ ಘಟಕ ದೇಶದ ಪೆಟ್ರೋಕೆಮಿಕಲ್ ಮತ್ತು ಕೆಮಿಕಲ್ ಕೈಗಾರಿಕೆಗಳ ಕೇಂದ್ರ ಸ್ಥಾನದಲ್ಲಿದ್ದು ಅತ್ಯುತ್ತಮ ಸಂಪರ್ಕ ಜಾಲ ಮತ್ತು ಸಮಗ್ರ ಸೂಕ್ತ ಪರಿಸರವನ್ನು ಹೊಂದಿದೆ. ಇದು 3,500 ಮಂದಿಗೆ ನೇರ ಉದ್ಯೋಗ ಒದಗಿಸಲಿದೆ ಮತ್ತು ಸುಮಾರು 10,500 ಮಂದಿಗೆ ಪರೋಕ್ಷ ಉದ್ಯೋಗಾವಕಾಶ ಒದಗಿಸಲಿದೆ.
ಈ ಯೋಜನೆಯಿಂದ ದೇಶದಲ್ಲಿ ಪ್ಲಾಸ್ಟಿಕ್ ಸಂಸ್ಕರಣಾ ಕೈಗಾರಿಕೆಗಳು ಬೆಳೆಯಲು ಅವಕಾಶವಿದ್ದು ಮತ್ತೆ 40,000 ಕೋಟಿ ರೂ. ಹೂಡಿಕೆಗೆ ಅವಕಾಶವಾಗಲಿದೆ.ಇದರಿಂದ 20,000 ಪರೋಕ್ಷ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ, ಆ ಮೂಲಕ ಸರಕಾರದ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಕ್ಕೆ ಹೆಚ್ಚಿನ ಬಲ ದೊರೆಯಲಿದೆ. ಪಾಲಿಮರ್ಗಳ ಬಳಕೆ ಹೆಚ್ಚುವುದರಿಂದ ಸಾಂಪ್ರದಾಯಿಕ ವಸ್ತುಗಳಾದ ಮರ, ಕಾಗದ, ಲೋಹಗಳ ಬಳಕೆ ತಗ್ಗಲಿದ್ದು ನೈಸರ್ಗಿಕ ಸಂಪನ್ಮೂಲಗಳಾದ ನೀರು, ಇಂಧನಗಳ ಸಂರಕ್ಷಣೆಗೂ ಸಹಾಯವಾಗಲಿದೆ, ಆಹಾರ ಸುರಕ್ಷೆ ಮತ್ತು ಆಹಾರ ಸಂರಕ್ಷಣೆಗೂ ಪ್ರಯೋಜನವಾಗಲಿದೆ.
2018ರ ವೇಳೆಗೆ ಪಾಲಿಮರ್ ವಲಯದಲ್ಲಿ ಒಪಾಲ್ನ ಮಾರುಕಟ್ಟೆ ಪಾಲು ಶೇಖಡಾ 13 ರಷ್ಟಾಗಲಿದೆ. ದೇಶದಲ್ಲಿ ಪಾಲಿಮರ್ ಬಳಕೆಯನ್ನು ಉತ್ತೇಜಿಸಲು ಕಂಪೆನಿಯು ತನ್ನ ಕೊಡುಗೆ ನೀಡಲಿದೆ ಮತ್ತು ಇದರ ಉತ್ಪನ್ನಗಳು ಮೂಲಸೌಕರ್ಯಗಳು, ವಸತಿ, ಪ್ಯಾಕೇಜಿಂಗ್, ನೀರಾವರಿ, ವಾಹನೋದ್ಯಮ, ಆರೋಗ್ಯ ರಕ್ಷಣೆ ಇತ್ಯಾದಿ ಕ್ಷೇತ್ರಗಳಲ್ಲಿ ಬಳಕೆಯಾಗಲಿವೆ. ಒಪಾಲ್ನ ಪಾಲಿಮರ್ ಉತ್ಪಾದನೆ ದೇಶವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯಲು ಸಹಾಯವಾಗಲಿದೆ. ಭಾರತದಲ್ಲಿ ಪಾಲಿಮರ್ ಬಳಕೆ ಸರಾಸರಿ ತಲಾ 10 ಕಿ.ಗ್ರಾಂ ಆಗಿದ್ದರೆ ವಿಶ್ವದ ಸರಾಸರಿ 32 ಕಿ.ಗ್ರಾಂ ಇದೆ. ಈ ವಲಯದಲ್ಲಿ ಬೆಳವಣಿಗೆಗೆ ಅದ್ಭುತ ಅವಕಾಶಗಳಿವೆ. ಮಧ್ಯಮ ವರ್ಗದ ಜನಸಂಖ್ಯೆಯಲ್ಲಿ ಹೆಚ್ಚಳ ಮತ್ತು ಖರ್ಚು ಮಾಡಲು ಲಭ್ಯ ಇರುವ ಆದಾಯ ಹಾಗು ನಗರೀಕರಣಗಳು ಈ ಕ್ಷೇತ್ರದಲ್ಲಿ ಬೆಳವಣಿಗೆಗೆ ಚಾಲಕ ಶಕ್ತಿಯಾಗಲಿವೆ.
ಕಳೆದ ದಶಕದಲ್ಲಿ ದೇಶದ ಪೆಟ್ರೋಕೆಮಿಕಲ್ ವಲಯ ವಾರ್ಷಿಕ 10 ರಿಂದ 12 ಶೇಖಡಾ ಬೆಳವಣಿಗೆ ದರ ದಾಖಲಿಸಿದೆ. ಮುಂದಿನ ದಶಕದಲ್ಲಿ ಇದು 12 ರಿಂದ 15 ಶೇಖಡಾ ಆಗುವ ನಿರೀಕ್ಷೆ ಇದೆ.
Dahej is like a mini-India. People from all over India are here & are contributing to the nation: PM @narendramodi
— PMO India (@PMOIndia) March 7, 2017
I have seen Dahej grow stronger brick by brick and progress step by step: PM @narendramodi
— PMO India (@PMOIndia) March 7, 2017
दहेज-SEZ दुनिया के टॉप-50 औद्योगिक क्षेत्रों में अपनी जगह बना पाया: PM @narendramodi
— PMO India (@PMOIndia) March 7, 2017
दहेज औद्योगिक क्षेत्र सिर्फ गुजरात के ही नहीं बल्कि पूरे देश के लाखों नौजवानों को रोजगार देने में बड़ी भूमिका निभा रहा है: PM @narendramodi
— PMO India (@PMOIndia) March 7, 2017
दहेज-SEZ की इस शानदार कामयाबी के लिए मैं इससे जुड़े लोगों को बहुत-बहुत बधाई देता हूं: PM @narendramodi in Dahej, Gujarat
— PMO India (@PMOIndia) March 7, 2017
The Government of Gujarat has taken the infrastructure upgradation around this region very seriously: PM @narendramodi
— PMO India (@PMOIndia) March 7, 2017
PCPIR की वजह से दहेज और पूरे भरूच के आसपास इंफ्रास्ट्रक्चर का भी बहुत अच्छा विकास हुआ है: PM @narendramodi
— PMO India (@PMOIndia) March 7, 2017
आज दहेज का SEZ, PCPIR और गुजरात इंडस्ट्रियल डवलपमेंट कॉपरेशन बहुत ही वाइब्रेंट औद्योगिक स्थल बन चुका है: PM @narendramodi
— PMO India (@PMOIndia) March 7, 2017
ये एक ऐसे शिशु की तरह है जिससे मैंने अपनी आंखों के सामने बढ़ते हुए देखा है और इसलिए यहां से मेरा भावनात्मक लगाव भी बहुत है: PM @narendramodi
— PMO India (@PMOIndia) March 7, 2017
दहेज SEZ और PCPIR को चार चाँद अगर किसी ने लगाए हैं तो वो है ओपेल: PM @narendramodi
— PMO India (@PMOIndia) March 7, 2017
केंद्र सरकार के मेक इन इंडिया और स्मार्ट सिटी जैसे बड़े प्रोजेक्टों में भी ओपेल का बहुत योगदान होगा: PM @narendramodi
— PMO India (@PMOIndia) March 7, 2017
देश में पेट्रोकेमिकल सेक्टर बहुत तेजी से बढ़ रहा है। विशेषज्ञों का अनुमान है कि अगले दो दशक तक ये सेक्टर 12 से 15 प्रतिशत से बढ़ेगा: PM
— PMO India (@PMOIndia) March 7, 2017
अप्रेन्टिसशिप एक्ट में सुधार करके अप्रेन्टिसों की संख्या बढ़ाई गई है और अप्रेन्टिस के दौरान मिलने वाले भुगतान में भी बढोतरी की गई है: PM
— PMO India (@PMOIndia) March 7, 2017
सामान्य दुकानें और संस्थान साल में पूरे 365 दिन खुले रह सकें उसके लिए भी राज्यों को सलाह दी गई है: PM @narendramodi
— PMO India (@PMOIndia) March 7, 2017
2014 में सरकार बनने से पहले देश के सामने किस तरह की आर्थिक चुनौतियां थीं, ये आप सभी को पता है: PM @narendramodi
— PMO India (@PMOIndia) March 7, 2017
महंगाई बेकाबू थी, निवेश और निवेशकों का भरोसा, दोनों घट रहा था। निवेश घटने का सीधा असर इंफ्रास्ट्रक्चर और रोज़गार पर पड़ रहा था: PM
— PMO India (@PMOIndia) March 7, 2017
एक तरफ जहां पूरे विश्व में आशंका के बादल हैं, वहीं भारत “ब्राइट स्पॉट” बनकर चमक रहा है: PM @narendramodi
— PMO India (@PMOIndia) March 7, 2017
मेक इन इंडिया आज भारत का सबसे बड़ा initiative बन चुका है। तमाम रेटिंग एजेंसियों ने इसकी कामयाबी की प्रशंसा की है: PM @narendramodi
— PMO India (@PMOIndia) March 7, 2017
Do you recall allegations made after demonetisation? Some people said everything is destroyed. But the numbers show a different picture: PM
— PMO India (@PMOIndia) March 7, 2017
India is developing at a quick pace: PM @narendramodi
— PMO India (@PMOIndia) March 7, 2017
आज दुनिया भारत के इस साहसिक फैसले को बहुत सम्मान के साथ देख रही है: PM @narendramodi
— PMO India (@PMOIndia) March 7, 2017
पर्यावरण की सुरक्षा के साथ किसी तरह का समझौता नहीं किया जा सकता: PM @narendramodi
— PMO India (@PMOIndia) March 7, 2017