Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿಯವರಿಗೆ ಕೃಷಿ ಮತ್ತು ಪೂರಕ ವಲಯದ ಕಲ್ಪನೆಗಳನ್ನು ಮಂಡಿಸಿದ ಕಾರ್ಯದರ್ಶಿಗಳ ಗುಂಪು

ಭಾರತ ಸರ್ಕಾರದ ಕಾರ್ಯದರ್ಶಿಗಳ ಗುಂಪು ಇಂದು ಕೃಷಿ ಮತ್ತು ಪೂರಕ ಕ್ಷೇತ್ರಗಳಲ್ಲಿನ ಕಲ್ಪನೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮುಂದೆ ಮಂಡಿಸಿತು.

ಕೇಂದ್ರ ಸಚಿವರು ಮತ್ತು ನೀತಿ ಆಯೋಗದ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಮಂಡನೆಗೆ ನಿಗದಿಯಾಗಿರುವ ಒಟ್ಟು ಒಂಬತ್ತು ಪ್ರಾತ್ಯಕ್ಷಿಕೆಗಳ ಪೈಕಿ ಇದು ಪ್ರಸಕ್ತ ಸರಣಿಯಲ್ಲಿ ಐದನೆಯದಾಗಿದೆ.

AKT/SH