ಪ್ರಕಟಣೆಗಳು:
1. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿಎ) ಕುರಿತು ಮಾತುಕತೆಗಳನ್ನು ಪ್ರಾರಂಭಿಸುವುದು;
2. ವೃತ್ತಿಪರರು ಮತ್ತು ನುರಿತ ಕಾರ್ಮಿಕರ ಚಲನಶೀಲತೆಗೆ ಅನುಕೂಲವಾಗುವಂತೆ ವ್ಯವಸ್ಥೆ ಕುರಿತು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮಾತುಕತೆಗಳನ್ನು ಪ್ರಾರಂಭಿಸುವುದು;
3. ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮಕ್ಕೆ (ಐಪಿಒಐ) ನ್ಯೂಜಿಲೆಂಡ್ ಸೇರ್ಪಡೆ;
4. ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟ (ಸಿಡಿಆರ್ ಐ) ಸದಸ್ಯ ರಾಷ್ಟ್ರವಾಗಲಿದೆ
ದ್ವಿಪಕ್ಷೀಯ ದಾಖಲೆಗಳು:
1. ಜಂಟಿ ಹೇಳಿಕೆ
2. ಭಾರತದ ರಕ್ಷಣಾ ಸಚಿವಾಲಯ ಮತ್ತು ನ್ಯೂಜಿಲೆಂಡ್ ರಕ್ಷಣಾ ಸಚಿವಾಲಯದ ನಡುವೆ ರಕ್ಷಣಾ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ;
3. ಅಧಿಕೃತ ಆರ್ಥಿಕ ಆಪರೇಟರ್ – ಭಾರತದ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಮತ್ತು ನ್ಯೂಜಿಲೆಂಡ್ ಕಸ್ಟಮ್ಸ್ ಸೇವೆಯ ನಡುವೆ ಪರಸ್ಪರ ಗುರುತಿಸುವಿಕೆ ಒಪ್ಪಂದ (ಎಇಒ-ಎಂಆರ್ ಎ) ;
4. ಭಾರತದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ನ್ಯೂಜಿಲೆಂಡ್ ನ ಪ್ರಾಥಮಿಕ ಕೈಗಾರಿಕೆಗಳ ಸಚಿವಾಲಯದ ನಡುವೆ ತೋಟಗಾರಿಕೆ ಕುರಿತ ಸಹಕಾರ ಒಪ್ಪಂದ;
5. ಭಾರತದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ನ್ಯೂಜಿಲೆಂಡ್ ನ ಪ್ರಾಥಮಿಕ ಕೈಗಾರಿಕೆಗಳ ಸಚಿವಾಲಯದ ನಡುವೆ ಅರಣ್ಯೀಕರಣದ ಉದ್ದೇಶದ ಪತ್ರ;
6. ಭಾರತ ಗಣರಾಜ್ಯದ ಶಿಕ್ಷಣ ಸಚಿವಾಲಯ ಮತ್ತು ನ್ಯೂಜಿಲೆಂಡ್ ಶಿಕ್ಷಣ ಸಚಿವಾಲಯದ ನಡುವೆ ಶಿಕ್ಷಣ ಸಹಕಾರ ಒಪ್ಪಂದ; ಮತ್ತು
7. ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮತ್ತು ನ್ಯೂಜಿಲೆಂಡ್ ಸರ್ಕಾರದ ಕ್ರೀಡಾ ನ್ಯೂಜಿಲೆಂಡ್ ನಡುವೆ ಕ್ರೀಡೆಯಲ್ಲಿ ಸಹಕಾರ ಒಪ್ಪಂದ
*****