ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ ಶ್ರೀಮತಿ ಸಾವಿತ್ರಿ ಠಾಕೂರ್ ಅವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯರ ಸಬಲೀಕರಣದಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಪಾತ್ರದ ಕುರಿತು ವಿವರಿಸುತ್ತಾ, “ಅವರಿಗೆ ಅತ್ಯಂತ ಉಪಯುಕ್ತವಾದುದಲ್ಲದೆ, ಹೊಸ ಅವಕಾಶಗಳನ್ನು ಸೃಷ್ಟಿಸಲು ಕೃತಕ ಬುದ್ಧಿಮತ್ತೆ (ಎಐ) ಬಹಳಷ್ಟು ಸಹಕಾರಿಯಾಗಿದೆ” ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದೆ:
“महिला एवं बाल विकास राज्यमंत्री @savitrii4bjp जी ने हमारी माताओं-बहनों-बेटियों को सशक्त बनाने में AI की भूमिका पर प्रकाश डालते हुए लिखा है कि यह उनके लिए बेहद उपयोगी होने के साथ-साथ नए-नए अवसरों के सृजन में भी मददगार है। पढ़िए, हमारी नारीशक्ति को समर्पित उनका यह आलेख…”
*****
महिला एवं बाल विकास राज्यमंत्री @savitrii4bjp जी ने हमारी माताओं-बहनों-बेटियों को सशक्त बनाने में AI की भूमिका पर प्रकाश डालते हुए लिखा है कि यह उनके लिए बेहद उपयोगी होने के साथ-साथ नए-नए अवसरों के सृजन में भी मददगार है। पढ़िए, हमारी नारीशक्ति को समर्पित उनका यह आलेख… https://t.co/rldMBGAWRA
— PMO India (@PMOIndia) March 9, 2025