Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ಸಂಕಲ್ಪಕ್ಕೆ ವೇಗವನ್ನು ಸೇರಿಸುವ ಬಜೆಟ್: ಪ್ರಧಾನಮಂತ್ರಿ


2025ರ ಕೇಂದ್ರ ಬಜೆಟ್ ಅನ್ನು ಭಾರತದ ಪ್ರಗತಿಗೆ ಗೇಮ್ ಚೇಂಜರ್ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಶ್ಲಾಘಿಸಿದ್ದಾರೆ, ವಿಕಸಿತ ಭಾರತ ಕಡೆಗೆ ದೇಶದ ಪ್ರಯಾಣವನ್ನು ವೇಗಗೊಳಿಸುವಲ್ಲಿ ಈ ಬಜೆಟ್ ಪಾತ್ರವನ್ನು ಒತ್ತಿಹೇಳಿದ್ದಾರೆ.

ಎಐ, ಆಟಿಕೆ ತಯಾರಿಕೆ, ಕೃಷಿ, ಪಾದರಕ್ಷೆ, ಆಹಾರ ಸಂಸ್ಕರಣೆ ಮತ್ತು ಗಿಗ್ ಆರ್ಥಿಕತೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ಸುಸ್ಥಿರ ಬೆಳವಣಿಗೆಗೆ ಕೇಂದ್ರ ಬಜೆಟ್ ದಾರಿ ಮಾಡಿಕೊಡುತ್ತದೆ.

 ಮೈಗೌ ನ ಎಕ್ಸ್ ನಲ್ಲಿ ಬರೆದ ಸರಣಿ ಸಂದೇಶಕ್ಕೆ  ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಸಂದೇಶ ಬರೆದಿದ್ದಾರೆ;

 “ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ಸಂಕಲ್ಪಕ್ಕೆ ವೇಗವನ್ನು ಸೇರಿಸುವ ಬಜೆಟ್!  #ViksitBharatBudget2025 ” 

 

 

*****