ರಾಜ್ಯಸಭಾ ಸಂಸದ ಮತ್ತು ಮಾಜಿ ಕೇಂದ್ರ ಸಚಿವರಾದ ಶ್ರೀ ಶರದ್ ಪವಾರ್ ಅವರು ರೈತರ ಗುಂಪಿನೊಂದಿಗೆ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಎಕ್ಸ್ ನಲ್ಲಿನ ಸಂದೇಶಕ್ಕೆ ಪ್ರಧಾನಮಂತ್ರಿಯವರ ಕಚೇರಿ ಈ ರೀತಿ ಸ್ಪಂದಿಸಿದೆ:
“ರಾಜ್ಯಸಭಾ ಸಂಸದ ಮತ್ತು ಮಾಜಿ ಕೇಂದ್ರ ಸಚಿವರಾದ ಶ್ರೀ ಶರದ್ ಪವಾರ್ ಅವರು ರೈತರ ತಂಡದೊಂದಿಗೆ ಇಂದು ಪ್ರಧಾನಮಂತ್ರಿ @narendramodi ಅವರನ್ನು ಭೇಟಿ ಮಾಡಿದರು.
@PawarSpeaks”
*****
Rajya Sabha MP and former Union Minister Shri Sharad Pawar, along with a group of farmers, met PM @narendramodi today.@PawarSpeaks pic.twitter.com/zAYUz06KCH
— PMO India (@PMOIndia) December 18, 2024