Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೆಕ್ಸಿಕೋದ ಮೊದಲ ಮಹಿಳಾ ಅಧ್ಯಕ್ಷರಾಗಿ ಚುನಾಯಿತರಾದ ಗೌರವಾನ್ವಿತ ಕ್ಲಾಡಿಯಾ ಶೀನ್ ಬಾಮ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆಕ್ಸಿಕೋದ ಮೊದಲ ಮಹಿಳಾ ಅಧ್ಯಕ್ಷರಾಗಿ ಚುನಾಯಿತರಾದ ಗೌರವಾನ್ವಿತ ಕ್ಲಾಡಿಯಾ ಶೀನ್ ಬಾಮ್ ಅವರನ್ನು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ   X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಮೆಕ್ಸಿಕೋದ ಮೊದಲ ಮಹಿಳಾ ಅಧ್ಯಕ್ಷರಾಗಿ ಚುನಾಯಿತರಾಗಿರುವ @Claudiashein ಗೆ ಅಭಿನಂದನೆಗಳು..!

ಮೆಕ್ಸಿಕೋದ ಜನರಿಗೆ ಇದೊಂದು ಸ್ಮರಣೀಯ ಸಂದರ್ಭವಾಗಿದೆ ಮತ್ತು ಅಧ್ಯಕ್ಷರಾದ @lopezobrador_ ಅವರ ಶ್ರೇಷ್ಠ ನಾಯಕತ್ವಕ್ಕೆ ಗೌರವ ನಮನಗಳು.

ನಿರಂತರ ಸಹಭಾಗಿತ್ವ ಮತ್ತು ಹಂಚಿಕೆಯ ಪ್ರಗತಿಗಾಗಿ ಎದುರು ನೋಡುತ್ತಿದ್ದೇನೆ’’
 

 

*****