Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ವಿಕಸಿತ ಭಾರತ ರಾಯಭಾರಿ ಕಲಾವಿದರ ಕಾರ್ಯಾಗಾರಕ್ಕೆ ಪ್ರಧಾನಿ ಶ್ಲಾಘನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನವದೆಹಲಿಯ ಪುರಾಣ ಕಿಲಾದಲ್ಲಿ ನಡೆದ ವಿಕಸಿತ ಭಾರತ ರಾಯಭಾರಿ ಕಲಾವಿದರ ಕಾರ್ಯಾಗಾರವನ್ನು ಶ್ಲಾಘಿಸಿದರು, ಇದರಲ್ಲಿ 50,000 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು  .

ವಿಕಸಿತ ಭಾರತ ಅಂಬಾಸಿಡರ್ ನ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು;

“ಇದೊಂದು ಶ್ಲಾಘನೀಯ ಪ್ರಯತ್ನ! ಕಾರ್ಯಕ್ರಮದಲ್ಲಿ ಇಷ್ಟೊಂದು ಕಲಾಪ್ರೇಮಿಗಳನ್ನು ನೋಡಿ ಸಂತೋಷವಾಗಿದೆ’ ಎಂದರು.

***