ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿರೋ-ಮಲಬಾರ್ ಚರ್ಚಿನ ಮೇಜರ್ ಆರ್ಚ್ ಬಿಷಪ್ ರಾಫೆಲ್ ತಟ್ಟಿಲ್ ಅವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿಯವರು ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ:
“ಸಿರೋ-ಮಲಬಾರ್ ಚರ್ಚ್‌ನ ಮೇಜರ್ ಆರ್ಚ್‌ಬಿಷಪ್ ಆರ್ಚ್‌ಬಿಷಪ್ ರಾಫೆಲ್ ಥಟ್ಟಿಲ್ ಅವರೊಂದಿಗೆ ಒಳ್ಳೆಯ ಮಾತುಕತೆ ನಡೆಯಿತು.”
***
Had a very good meeting with Archbishop Raphael Thattil, Major Archbishop of the Syro-Malabar Church. pic.twitter.com/PUqn8NQzRN
— Narendra Modi (@narendramodi) February 9, 2024