Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಈಜಿಪ್ಟ್  ಬಾಲಕಿಯ  ದೇಶಭಕ್ತಿಯ ಗೀತೆಗೆ ಪ್ರಧಾನಮಂತ್ರಿ ಶ್ಲಾಘನೆ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 75ನೇ #ಗಣರಾಜ್ಯೋತ್ಸವ ದ ಸಂದರ್ಭದಲ್ಲಿ ಈಜಿಪ್ಟ್ ನ ಬಾಲಕಿ ಕರಿಮಾನ್ ಅವರು ಹಾಡಿದ ದೇಶಭಕ್ತಿ ಗೀತೆ “ದೇಶ್ ರಂಗಿಲಾ” ವನ್ನು ಶ್ಲಾಘಿಸಿದರು.

ಆಕೆಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಪ್ರಧಾನಮಂತ್ರಿಯವರು ಎಕ್ಸ್  ನಲ್ಲಿ  ಹೀಗೆ ಪೋಸ್ಟ್ ಮಾಡಿದ್ದಾರೆ:

“ಈಜಿಪ್ಟಿನ ಕರಿಮಾನ್ ಅವರ ಈ ಗಾಯನ ಸುಮಧುರವಾಗಿದೆ! ಈ ಪ್ರಯತ್ನಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ.”

***