Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹರಿಹರನ್ ಹಾಡಿದ “ಸಬ್ನೆ ತುಮ್ಹೆನ್ ಪುಕಾರಾ ಶ್ರೀ ರಾಮ್ ಜೀ” ಭಕ್ತಿ ಭಜನೆ ಹಂಚಿಕೊಂಡ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹರಿಹರನ್ ಹಾಡಿದ, ಉದಯ್ ಮಜುಂದಾರ್ ಸಂಗೀತ ಸಂಯೋಜಿಸಿದ ಭಕ್ತಿ ಭಜನೆ “ಸಬ್ನೆ ತುಮ್ಹೆನ್ ಪುಕಾರಾ ಶ್ರೀ ರಾಮ್ ಜೀ” ಯನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು  ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ;

“हरिहरन जी के अद्भुत सुरों से सजा ये राम भजन हर किसी को प्रभु श्री राम की भक्ति में लीन कर देने वाला है। आप भी इस मनोहारी भजन का जरूर आनंद उठाएं। #ShriRamBhajan”

*********