Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಧ್ಯಪ್ರದೇಶದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಂದ ಪ್ರಧಾನಮಂತ್ರಿಯವರ ಭೇಟಿ


ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಮೋಹನ ಯಾದವ್, ಉಪಮುಖ್ಯಮಂತ್ರಿಗಳಾದ ಶ್ರೀ ರಾಜೇಂದ್ರ ಶುಕ್ಲಾ ಮತ್ತು ಶ್ರೀ ಜಗದೀಶ ದೇವಡಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನ ಮಂತ್ರಿಗಳ ಕಾರ್ಯಾಲದ X ತಾಣದ ಪೋಸ್ಟ್ ಹೀಗಿದೆ:

“ಮಧ್ಯಪ್ರದೇಶದ ಸಿಎಂ, @DrMohanYadav51 ಜಿ ಅವರು, ಉಪ ಮುಖ್ಯಮಂತ್ರಿಗಳಾದ @rshuklabjp ಜಿ ಮತ್ತು @JagdishDevdaBJP ಜಿ ಜೊತೆಗೆ ಪ್ರಧಾನಮಂತ್ರಿ @narendramodi ಅವರನ್ನು ಭೇಟಿ ಮಾಡಿದರು.”

***