ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಎಸ್ ಎಫ್ ಸ್ಥಾಪನಾ ದಿನದ ಅಂಗವಾಗಿ ಶುಭ ಕೋರಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ ನಲ್ಲಿ ಹೀಗೆ ಹೇಳಿದ್ದಾರೆ.
“ ಈ ಬಿಎಸ್ ಎಫ್ ಸ್ಥಾಪನಾ ದಿನದಂದು ನಮ್ಮ ಗಡಿಗಳ ಕಾವಲುಗಾರರಾಗಿ ಗುರುತಿಸಿಕೊಂಡಿರುವ ಈ ಅತ್ಯುತ್ತಮ ಪಡೆಯನ್ನು ಶ್ಲಾಘಿಸುತ್ತೇವೆ. ನಮ್ಮ ರಾಷ್ಟ್ರವನ್ನು ರಕ್ಷಣೆಯಲ್ಲಿ ಅವರ ಶೌರ್ಯ ಮತ್ತು ಅಚಲ ಸ್ಫೂರ್ತಿಯು ಅವರ ಬದ್ಧತೆಗೆ ಸಾಕ್ಷಿಯಾಗಿದೆ. ನೈಸರ್ಗಿಕ ವಿಕೋಪಗಳ ಹಿನ್ನೆಲೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಬಿಎಸ್ಎಫ್ ಪಾತ್ರವನ್ನು ನಾನು ಪ್ರಶಂಸಿಸಲು ಬಯಸುತ್ತೇನೆ.’’
***
On BSF’s Raising Day, we laud this excellent force, which has made a mark as a guardian of our frontiers. Their valour and unwavering spirit in protecting our nation is a testament to their dedication. I would also like to appreciate the role of BSF during rescue and relief work… pic.twitter.com/6WswNLDbQB
— Narendra Modi (@narendramodi) December 1, 2023