Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರಿಂದ ಮನ್ ಕಿ ಬಾತ್ (ಮನದ ಮಾತು) ಗಾಗಿ ಸಲಹೆ ಮತ್ತು ಮಾಹಿತಿಯನ್ನು ಆಹ್ವಾನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 26 2023  ರಂದು ನಡೆಯುವ ಮನ್ ಕಿ ಬಾತ್ ಕಾರ್ಯಕ್ರಮಕ್ಕಾಗಿ ನಾಗರಿಕರಿಂದ ಸಲಹೆ ಮತ್ತು ಮಾಹಿತಿಯನ್ನು ಆಹ್ವಾನಿಸಿದ್ದಾರೆ.

ಈ ತಿಂಗಳ ಮನ್ ಕಿ ಬಾತ್‌ʼಗೆ ಹೆಚ್ಚಿನ ಸಂಖ್ಯೆಯ ಮಾಹಿತಿಯು  ಬರುತ್ತಿರುವುದರ ಬಗ್ಗೆ ಅವರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

MyGov ಅಥವಾ NaMo ಅಪ್ಲಿಕೇಶನ್ನಲ್ಲಿ ಇನ್ನೂ ಹಂಚಿಕೊಳ್ಳದ ಸಲಹೆ ಮತ್ತು ಮಾಹಿತಿಯನ್ನು  ಹಂಚಿಕೊಳ್ಳಲು ಅವರು ಒತ್ತಾಯಿಸಿದ್ದಾರೆ.

ಎಕ್ಸ್ ಪೋಸ್ಟಿನಲ್ಲಿ, ಪ್ರಧಾನಮಂತ್ರಿಯವರು  ಹೀಗೆ  ಹೇಳಿರುವರು;

“26 ರಂದು ನಡೆಯಲಿರುವ ಈ ತಿಂಗಳ #MannKiBaat ಗೆ ಹೆಚ್ಚಿನ ಸಂಖ್ಯೆಯ   ಸಲಹೆ ಮತ್ತು ಮಾಹಿತಿ ಬರುವುದನ್ನು ನೋಡಲು ಸಂತೋಷವಾಗಿದೆ.

https://www.mygov.in/group-issue/inviting-ideas-mann-ki-baat-prime-minister-narendra-modi-26th-november-2023/

ಹಂಚಿಕೊಳ್ಳಲಾದ ಸ್ಪೂರ್ತಿದಾಯಕ ಜೀವನಗಾಥೆಗಳು ಈ ಕಾರ್ಯಕ್ರಮದ ತಿರುಳಾಗಿದ್ದು, ಪ್ರತಿ ಸಂಚಿಕೆಯನ್ನು ಉತ್ಕೃಷ್ಟ  ಮತ್ತು ಒಳನೋಟವುಳ್ಳವಾಗಿಸುತ್ತದೆ.

ಇನ್ನೂ ತಮ್ಮ ಸಲಹೆ ಮತ್ತು ಮಾಹಿತಿಯನ್ನು ಹಂಚಿಕೊಳ್ಳದಿರುವವರು MyGov ಅಥವಾ NaMo ಆಪ್ನಲ್ಲಿ ಹಂಚಿಕೊಳ್ಳಬಹುದು.

***