ನೆದರ್ ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದ್ದಾರೆ.
ಶ್ರೀ ಮೋದಿ ಅವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:
“ದೀಪಾವಳಿ ಈ ಬಾರಿ ಇನ್ನಷ್ಟು ವಿಶೇಷವಾಗಿದೆ, ನಮ್ಮ ಕ್ರಿಕೆಟ್ ತಂಡಕ್ಕೆ ಧನ್ಯವಾದಗಳು!
ನೆದರ್ಲ್ಯಾಂಡ್ಸ್ ವಿರುದ್ಧ ಅದ್ಭುತ ಗೆಲುವು ಸಾಧಿಸಿದ ಟೀಮ್ ಇಂಡಿಯಾಗೆ ಅಭಿನಂದನೆಗಳು! ಕೌಶಲ್ಯ ಮತ್ತು ತಂಡ ಕೆಲಸದ ಬಹಳ ಪ್ರಭಾವಶಾಲಿ ಪ್ರದರ್ಶನ.
ಸೆಮಿಸ್ ಗೆ ಶುಭ ಹಾರೈಕೆಗಳು! ಭಾರತ ಸಂಭ್ರಮೋಲ್ಲಾಸದಿಂದ ಬೀಗಿದೆ.
*****
Diwali becomes even more special thanks to our cricket team!
— Narendra Modi (@narendramodi) November 12, 2023
Congratulations to Team India on their fantastic victory against the Netherlands! Such an impressive display of skill and teamwork.
Best wishes for the Semis! India is elated.