Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಜಸ್ಥಾನದ ಚಿತ್ತೋರ್ ಗಢದ ಸನ್ವಾರಿಯಾ ಸೇಠ್ ದೇವಾಲಯದಲ್ಲಿ ಪ್ರಧಾನಮಂತ್ರಿ ಅವರಿಂದ ದರ್ಶನ ಮತ್ತು ಪೂಜೆ

ರಾಜಸ್ಥಾನದ ಚಿತ್ತೋರ್ ಗಢದ ಸನ್ವಾರಿಯಾ ಸೇಠ್ ದೇವಾಲಯದಲ್ಲಿ ಪ್ರಧಾನಮಂತ್ರಿ ಅವರಿಂದ ದರ್ಶನ ಮತ್ತು ಪೂಜೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಚಿತ್ತೋರ್ ಗಢದ ಸನ್ವಾರಿಯಾ ಸೇಠ್ ದೇವಾಲಯದಲ್ಲಿ ದರ್ಶನ ಮತ್ತು ಪೂಜೆ ನೆರವೇರಿಸಿದರು.

ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಈ ಸಂಬಂಧ ಹಂಚಿಕೊಂಡಿದ್ದಾರೆ:

“ಚಿತ್ತೋರ್ ಗಢದ ಐತಿಹಾಸಿಕ ಶ್ರೀ ಸನ್ವಾಲಿಯಾ ಸೇಠ್ ದೇವಸ್ಥಾನಕ್ಕೆ ಭೇಟಿ ನೀಡಲು ನಾನು ಉತ್ಸುಕನಾಗಿದ್ದೇನೆ. ಇಲ್ಲಿ ನಾನು ರಾಜಸ್ಥಾನದ ನನ್ನ ಕುಟುಂಬ ಸದಸ್ಯರಿಗೆ ಸಂತಸ ಮತ್ತು ಸಮೃದ್ಧಿಯನ್ನು ಬಯಸುತ್ತೇನೆ, ” ಎಂದಿದ್ದಾರೆ.

***