ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಷ್ಯನ್ ಕ್ರೀಡಾಕೂಟ 2022ರಲ್ಲಿ ರೋಯಿಂಗ್ ನಲ್ಲಿ ಯಶಸ್ಸು ಮುಂದುವರಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಏಷ್ಯನ್ ಕ್ರೀಡಾಕೂಟ 2022ರ ಪುರುಷರ ಕಾಕ್ಸ್ ಲೆಸ್ ಜೋಡಿ ರೋಯಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದಿದ್ದಕ್ಕಾಗಿ ಬಾಬುಲಾಲ್ ಯಾದವ್ ಮತ್ತು ಲೇಖರಾಮ್ ಅವರನ್ನು ಶ್ಲಾಘಿಸಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು “ನಿಮ್ಮ ಪ್ರಯತ್ನಗಳು ಮತ್ತು ದಣಿವರಿಯದ ಬದ್ಧತೆಯಿಂದ ನೀವು ಹಲವು ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸಿದ್ದೀರಿ’’ ಎಂದು ಹೇಳಿದ್ದಾರೆ. ಅಲ್ಲದೆ, ಪ್ರಧಾನಿ ಅವರು ಈ ಆಟಗಾರರ ಮಂದಿನ ಪ್ರಯತ್ನಗಳಿಗೆ ಶುಭ ಕೋರಿದ್ದಾರೆ.
***
3️⃣rd Medal of the Day! !
— SAI Media (@Media_SAI) September 24, 2023
Babulal Yadav and Lekh Ram have clinched the Bronze in the Men's Coxless Pair #Rowing event at #AsianGames2022, clocking a stellar time of 6:50:41. Their determination and grit have propelled them to the podium, making India proud… pic.twitter.com/PBOikiMx9K