Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಕ್ರೀಡಾಕೂಟದಲ್ಲಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಪ್ರಶಂಸನೀಯ ಕಂಚಿನ ಪದಕ ಗಳಿಸಿದ್ದಕ್ಕಾಗಿ ರಮಿತಾ ಜಿಂದಾಲ್ ಅವರನ್ನು ಶ್ಲಾಘಿಸಿದ ಪ್ರಧಾನಮಂತ್ರಿ


ಏಷ್ಯನ್ ಗೇಮ್ಸ್ 2022 ರಲ್ಲಿ 10 ಮೀಟರ್ ಏರ್ ರೈಫಲ್ ಮಹಿಳೆಯರ (ವೈಯಕ್ತಿಕ) ಸ್ಪರ್ಧೆಯಲ್ಲಿ ಪ್ರಶಂಸನೀಯ ಕಂಚಿನ ಪದಕಕ್ಕಾಗಿ ಶೂಟರ್ ರಮಿತಾ ಜಿಂದಾಲ್ ಅವರನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.

ರಮಿತಾ ಅವರ ದೃಢವಾದ ಏಕಾಗ್ರತೆ ಹಾಗೂ ಶಾಧಿಸುವ ಬಯಕೆಯ ಉತ್ಕೃಷ್ಟತೆಯನ್ನು ಗಮನಿಸಿದ ಪ್ರಧಾನಮಂತ್ರಿಯವರು ಅವರು, ಅವರು ಆಯ್ಕೆ ಮಾಡಿದ ಕ್ರೀಡೆಯಲ್ಲಿ ಹೆಚ್ಚಿನ ಉನ್ನತಿಯನ್ನು ಸಾಧಿಸಲು ಶುಭ ಹಾರೈಸಿದರು.

***