ಪಿಟಿಐ ಸುದ್ದಿ ಸಂಸ್ಥೆಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಂದರ್ಶನವನ್ನು ಪಡೆಯಿತು.
ಸಂದರ್ಶನದ ಪ್ರತಿಯನ್ನು ಪ್ರಧಾನಮಂತ್ರಿಯವರು ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ.
“@PTI_News ಅವರೊಂದಿಗಿನ ನನ್ನ ಸಂದರ್ಶನ ಇಲ್ಲಿದೆ. ಸಂದರ್ಶನದಲ್ಲಿ ನಾನು ವ್ಯಾಪಕವಾದ ವಿಷಯಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇನೆ, ವಿಶೇಷವಾಗಿ ಭಾರತದ ಜಿ-20 ಅಧ್ಯಕ್ಷತ್ವ, ಜಾಗತಿಕ ದಕ್ಷಿಣಕ್ಕೆ ಧ್ವನಿ ನೀಡುವ ನಮ್ಮ ಪ್ರಯತ್ನಗಳು, ಮಾನವ ಕೇಂದ್ರಿತ ಅಭಿವೃದ್ಧಿಯ ಬಗ್ಗೆ ಒತ್ತು ನೀಡುವಿಕೆ ಮತ್ತು ಇನ್ನೂ ಹೆಚ್ಚಿನವು. ನನ್ನ ಸಂದರ್ಶನದ ಲಿಂಕ್:http://https://www.ptinews.com/news/big-story/transcript-of-pti-s-exclusive-interview-with-prime-minister-narendra-modi/642493.html”
***
Here is my interview with @PTI_News in which I share my thoughts on a wide range of issues, notably India’s G20 Presidency, our efforts to give voice to the Global South, the emphasis on human centric development and more. https://t.co/gZhDJGz5sU
— Narendra Modi (@narendramodi) September 3, 2023