ನಮ್ಮ ಕುಟುಂಬದ ಆರೋಗ್ಯಕ್ಕಾಗಿ “ರಾಷ್ಟ್ರೀಯ ಪೋಷಣ ಮಾಸ ಅಭಿಯಾನ”ವು ಜನರ ಸಹಭಾಗಿತ್ವದಿಂದ ಯಶಸ್ವಿಯಾಗಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಈ ಅಭಿಯಾನ ಬಗ್ಗೆ ತಮ್ಮ “ಮನ್ ಕೀ ಬಾತ್” ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ವಿಡಿಯೊ ತುಣುಕನ್ನು ಸಹ ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:
“ನಮ್ಮ ಕುಟುಂಬದ ಸದಸ್ಯರ ಉತ್ತಮ ಆರೋಗ್ಯಕ್ಕಾಗಿ ‘ರಾಷ್ಟ್ರೀಯ ಪೌಷ್ಟಿಕಾಂಶ ಮಾಸ’ ಅಭಿಯಾನವು ಒಂದು ದೊಡ್ಡ ಉಪಕ್ರಮವಾಗಿದೆ, ಇದು ಸಾರ್ವಜನಿಕ ಸಹಭಾಗಿತ್ವದಿಂದ ಮಾತ್ರ ಯಶಸ್ವಿಯಾಗಲಿದೆ. ಅಪೌಷ್ಟಿಕತೆ ಮುಕ್ತ ಭಾರತಕ್ಕಾಗಿ ದೇಶಾದ್ಯಂತ ಎಷ್ಟು ವಿಶಿಷ್ಟ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ನಾನು “ಮನ್ ಕೀ ಬಾತ್” ಕಾರ್ಯಕ್ರಮದಲ್ಲಿ ಚರ್ಚಿಸಿದ್ದೇನೆ…
‘राष्ट्रीय पोषण माह’ हमारे परिवारजनों के बेहतर स्वास्थ्य के लिए एक बड़ी पहल है, जिसे जनभागीदारी ही सफल बनाएगी। मन की बात में मैंने इस बारे में चर्चा की थी कि कैसे कुपोषण मुक्त भारत के लिए देशभर में एक से बढ़कर एक कई अनूठे प्रयास किए जा रहे हैं…
******
‘राष्ट्रीय पोषण माह’ हमारे परिवारजनों के बेहतर स्वास्थ्य के लिए एक बड़ी पहल है, जिसे जनभागीदारी ही सफल बनाएगी। मन की बात में मैंने इस बारे में चर्चा की थी कि कैसे कुपोषण मुक्त भारत के लिए देशभर में एक से बढ़कर एक कई अनूठे प्रयास किए जा रहे हैं… https://t.co/lz64iJcPDJ https://t.co/a9d485ePmS
— Narendra Modi (@narendramodi) September 1, 2023