Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಗಸ್ಟ್ 2023 ರಲ್ಲಿ 10 ಶತಕೋಟಿ  ಯುಪಿಐ  ವಹಿವಾಟುಗಳನ್ನು ದಾಟಿರುವುದನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಗಸ್ಟ್ 2023 ರಲ್ಲಿ 10 ಶತಕೋಟಿ  ಯುಪಿಐ  ವಹಿವಾಟುಗಳನ್ನು ದಾಟಿರುವುದನ್ನು ಶ್ಲಾಘಿಸಿದರು.

ಎನ್ ಪಿ ಸಿ ಐ ನ ಪೋಸ್ಟ್ ಗೆ ಪ್ರತ್ಯುತ್ತರವಾಗಿ, ಪ್ರಧಾನ ಮಂತ್ರಿಯವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದಿದ್ದಾರೆ 

“ಇದು ಅಸಾಧಾರಣ ಸುದ್ದಿಯಾಗಿದೆ ! ಇದು ಡಿಜಿಟಲ್ ಅಭಿವೃದ್ಧಿಯಯನ್ನು ಸ್ವೀಕರಿಸುತ್ತಿರುವ ಭಾರತದ ಜನರಿಗೆ ಸಾಕ್ಷಿಯಾಗಿದೆ ಮತ್ತು ಅವರ ಕೌಶಲ್ಯಗಳಿಗೆ ಗೌರವವಾಗಿದೆ. ಈ ಪ್ರವೃತ್ತಿಯು  ಭವಿಷ್ಯದಲ್ಲಿಯೂ ಮುಂದುವರಿಯಲಿ.”

***