Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಗ್ರಂಥಿ ಶ್ರೀ ದರ್ಬಾರ್‌ ಸಾಹಿಬ್‌ ನ ಮಾಜಿ ಮುಖ್ಯಸ್ಥರಾದ ಸಿಂಗ್‌ ಸಾಹಿಬ್‌ ಗಿಯಾನಿ ಜಗತಾರ್‌ ಸಿಂಗ್‌ ಜಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ


ಗ್ರಂಥಿ ಶ್ರೀ ದರ್ಬಾರ್‌ ಸಾಹಿಬ್‌ ನ ಮಾಜಿ ಮುಖ್ಯಸ್ಥರಾದ ಸಿಂಗ್‌ ಸಾಹಿಬ್‌ ಗಿಯಾನಿ ಜಗತಾರ್‌ ಸಿಂಗ್‌ ಜಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

X ಪೋಸ್ಟ್‌ ಗಳ ಸರಣಿಯಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ಧಾರೆ.

“ಶ್ರೀ ಸಿಂಗ್‌ ಸಾಹಿಬ್‌ ಗಿಯಾನಿ ಜಗತಾರ್‌ ಸಿಂಗ್‌ ಜಿ ಅವರ ನಿಧನ ದುಃಖ ತರಿಸಿದ್ದು, ಅವರು ಗ್ರಂಥಿ ಶ್ರೀ ದರ್ಬಾರ್‌ ಸಾಹಿಬ್‌ ನ ಮಾಜಿ ಮುಖ್ಯಸ್ಥರಾಗಿದ್ದರು. ತನ್ನ ಶ್ರೀಮಂತ ಜ್ಞಾನದಿಂದ ಮತ್ತು ಗುರು ಸಾಹಿಬ್‌ ಅವರ ದೃಷ್ಟಿಕೋನದಲ್ಲಿ ಸಲ್ಲಿಸಿದ ಮಾನವೀಯ ಸೇವೆಯ ಪ್ರಯತ್ನಗಳಿಗಾಗಿ ಅವರನ್ನು ಸದಾ ಕಾಲ ಸ್ಮರಿಸಲಾಗುತ್ತದೆ. ಅವರ ಅಭಿಮಾನಿಗಳು ಮತ್ತು ಕುಟುಂಬದವರಿಗೆ ಸಂತಾಪಗಳು.”

“ਸ੍ਰੀ ਦਰਬਾਰ ਸਾਹਿਬ ਦੇ ਸਾਬਕਾ ਹੈੱਡ ਗ੍ਰੰਥੀ ਸਿੰਘ ਸਾਹਿਬ ਗਿਆਨੀ ਜਗਤਾਰ ਸਿੰਘ ਜੀ ਦੇ ਅਕਾਲ ਚਲਾਣੇ ਤੇ ਦੁਖੀ ਹਾਂ। ਉਨ੍ਹਾਂ ਨੂੰ ਓਹਨਾ ਦੇ ਭਰਪੂਰ ਗਿਆਨ ਅਤੇ ਗੁਰੂ ਸਾਹਿਬਾਂ ਦੀਆਂ ਸੀਖ਼ਾਂ ਦੇ ਅਨੁਸਾਰ ਮਨੁੱਖਤਾ ਦੀ ਸੇਵਾ ਕਰਨ ਦੇ ਯਤਨਾਂ ਲਈ ਯਾਦ ਕੀਤਾ ਜਾਵੇਗਾ। ਉਨ੍ਹਾਂ ਦੇ ਪਰਿਵਾਰ ਅਤੇ ਪ੍ਰਸ਼ੰਸਕਾਂ ਨਾਲ ਹਮਦਰਦੀ।

 

***