Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫಲಿತಾಂಶಗಳ ಪಟ್ಟಿ: ಫ್ರಾನ್ಸ್‌ ಗೆ ಪ್ರಧಾನಮಂತ್ರಿ ಅವರ ಭೇಟಿ


 

ಸಾಂಸ್ಥಿಕ ಸಹಕಾರ

1.

ಹೊಸ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಮ್ಯೂಸಿಯಾಲಜಿಯ ಕುರಿತು ಸಹಕಾರದ ಮೇಲಿನ ಆಶಯ ಉದ್ದೇಶ ಪತ್ರ

ಆಶಯ ಪತ್ರ

2.

ಎಂ.ಇ.ಐ.ಟಿ.ವೈ. ಮತ್ತು ಫ್ರೆಂಚ್ ಮಿನಿಸ್ಟ್ರಿ ಆಫ್ ಎಕಾನಮಿ ನಡುವೆ ಡಿಜಿಟಲ್ ಟೆಕ್ನಾಲಜೀಸ್ ಕ್ಷೇತ್ರದಲ್ಲಿ ಸಹಕಾರದ ಕುರಿತು ತಿಳುವಳಿಕಾ ಒಪ್ಪಂದ

ತಿಳುವಳಿಕಾ ಒಪ್ಪಂದ

3.

ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಡೈರೆಕ್ಷನ್-ಜನರಲ್ ಡಿ’ಏವಿಯೇಷನ್ ಸಿವಿಲ್, ಫ್ರಾನ್ಸ್ ಮತ್ತು ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ನಡುವಿನ ತಾಂತ್ರಿಕ ಸಹಕಾರ

ತಿಳುವಳಿಕಾ ಒಪ್ಪಂದ

4.

ಭಾರತ ಮತ್ತು ಫ್ರಾನ್ಸ್ ನಡುವಿನ ನಾಗರಿಕ ವಿಮಾನಯಾನ ಭದ್ರತೆಗೆ (ಎ.ವಿ.ಎಸ್.ಇ.ಸಿ) ತಾಂತ್ರಿಕ ವ್ಯವಸ್ಥೆಗಳು

ತಿಳುವಳಿಕಾ ಒಪ್ಪಂದ

5.

ಪ್ರಸಾರ ಭಾರತಿ ಮತ್ತು ಫ್ರಾನ್ಸ್ ಮೀಡಿಯಾ ಮೊಂಡೆ ನಡುವಿನ ಉದ್ದೇಶ ಪತ್ರ

ಆಶಯ ಪತ್ರ

6.

ಇನ್ವೆಸ್ಟ್ ಇಂಡಿಯಾ ಮತ್ತು ಬಿಸಿನೆಸ್ ಫ್ರಾನ್ಸ್ ನಡುವಿನ ತಿಳುವಳಿಕಾ ಒಪ್ಪಂದ

ತಿಳುವಳಿಕಾ ಒಪ್ಪಂದ

ಬಾಹ್ಯಾಕಾಶ ವಿಷಯದಲ್ಲಿ ಸಹಕಾರ

7.

ಭಾರತ-ಫ್ರಾನ್ಸ್ ಜಂಟಿ ಭೂ ವೀಕ್ಷಣಾ ಮಿಷನ್ ತ್ರಿಷ್ನಾ ಅನುಷ್ಠಾನ ವ್ಯವಸ್ಥೆ

ಅನುಷ್ಠಾನ ವ್ಯವಸ್ಥೆ

8.

ಮಾರಿಟೈಮ್ ವಿಷಯದಲ್ಲಿ ಜಾಗೃತಿ ಕುರಿತು ಅಲ್ಪಾವಧಿಯ ಕಾರ್ಯಕ್ರಮವನ್ನು ಅಳವಡಿಸುವ ವ್ಯವಸ್ಥೆ

ಅನುಷ್ಠಾನ ವ್ಯವಸ್ಥೆ

9.

ಸಂಯೋಗ ವಿಶ್ಲೇಷಣೆ ಮತ್ತು ಮೌಲ್ಯಮಾಪನ ಸೇವೆಯ ಮೇಲಿನ ಒಪ್ಪಂದ: ಎಚ್ಚರಿಕೆಗಳು ಸೂಚನೆಗಳು ಮತ್ತು ಶಿಫಾರಸುಗಳು (ಸೀಸರ್) ಮತ್ತು ಎಸ್ಸೆಸ್ಸಮೆಂಟ್‌ ಆಫ್‌ ಕಂಜಕ್ಷನ್‌ (ಜೆ.ಎ.ಸಿ) ಸಾಫ್ಟ್ವೇರ್‌ ಉಪಯೋಗಕ್ಕಾಗಿ ಜಾವಾದ ಎಕ್ಸರ್ಟ್ ಮಾಡ್ಯೂಲ್‌ ಗಳ ಬಳಕೆ

ಒಪ್ಪಂದ

10.

ಉಡಾವಣಾ ಲಾಂಚರ್‌ ಗಳ ಕ್ಷೇತ್ರದಲ್ಲಿ ಜಂಟಿ ಅಭಿವೃದ್ಧಿ ಕುರಿತು ಇಸ್ರೋ ಮತ್ತು ಸಿ.ಎನ್.ಇ.ಎಸ್.‌ ಸಂಸ್ಥೆಗಳ ನಡುವಿನ ಜಂಟಿ ಘೋಷಣೆ

ಜಂಟಿ ಘೋಷಣೆ

ವೈಜ್ಞಾನಿಕ ಸಹಕಾರ

11.

ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಫ್ರಾನ್ಸ್ ನಡುವಿನ ಆಶಯ ಉದ್ದೇಶ ಪತ್ರ

ಆಶಯ ಪತ್ರ

12.

ಭೂ ವಿಜ್ಞಾನ ಸಚಿವಾಲಯದ ಚೆನ್ನೈಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಶಿಯನ್ ಟೆಕ್ನಾಲಜಿ ಸಂಸ್ಥೆ ಮತ್ತು ಇನ್‌ಸ್ಟಿಟ್ಯೂಟ್ ಫ್ರಾಂಸೈಸ್ ಡಿ ರೆಚೆರ್ಚೆ ಪೌರ್ ಎಲ್’ ಎಕ್ಸ್‌ಪ್ಲೋಯೇಶನ್ ಡೆ ಲಾ ಮೆರ್ ಸಂಸ್ಥೆ ನಡುವಿನ ತಿಳುವಳಿಕಾ ಒಪ್ಪಂದ

ತಿಳುವಳಿಕಾ ಒಪ್ಪಂದ

ವ್ಯೂಹಾತ್ಮಕ ಕಾರ್ಯತಂತ್ರ ವಿಷಯಗಳಲ್ಲಿ ಸಹಕಾರ

13.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆ ಮತ್ತು ಟೋಟಲ್ ಎನರ್ಜಿಸ್ ಗ್ಯಾಸ್ ಮತ್ತು ಪವರ್ ಲಿಮಿಟೆಡ್ (ಟೋಟಲ್ ಎನರ್ಜಿಸ್ ) ಸಂಸ್ಥೆಗಳ ನಡುವೆ ದೀರ್ಘಾವಧಿಯ ಎಲ್.ಎನ್.ಜಿ. ಮಾರಾಟ ಮತ್ತು ಖರೀದಿ ಒಪ್ಪಂದವನ್ನು ಸ್ಥಾಪಿಸಲು  ಹೆಡೆ ಆಫ್‌ ಎಗ್ರಿಮೆಂಟ್‌

ಒಪ್ಪಂದ

ಘೋಷಣೆಗಳು

ರಾಜಕೀಯ /ವ್ಯೂಹಾತ್ಮಕ ಕಾರ್ಯತಂತ್ರ ವಿಷಯಗಳಲ್ಲಿ ಸಹಕಾರ

1.

ಇಂಡೋ-ಫ್ರೆಂಚ್ ವಿಷಯದಲ್ಲಿ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಹಾರಿಜಾನ್ 2047 ರ ಮಾರ್ಗಸೂಚಿ  

ಜಂಟಿ ಪತ್ರಿಕಾ ಪ್ರಕಟಣೆ

2.

ಇಂಡೋ-ಪೆಸಿಫಿಕ್‌ ವಿಷಯದಲ್ಲಿ ಭಾರತ-ಫ್ರಾನ್ಸ್ ಸಹಕಾರದ ಮಾರ್ಗಸೂಚಿ

ಜಂಟಿ ಪತ್ರಿಕಾ ಪ್ರಕಟಣೆ

3.

ಎನ್.‌ಎಸ್.‌ಐ.ಎಲ್. ಮತ್ತು ಏರಿಯಾನೆಸ್ಪೇಸ್‌ ಸಂಸ್ಥೆಗಳು ವಾಣಿಜ್ಯ ಉಡಾವಣಾ ಸೇವೆಗಳಲ್ಲಿ ಸಹಯೋಗ ಮಾಡಲು ಉದ್ದೇಶಿಸಿದೆ

ಆಶಯ ಪತ್ರ

ಸುಸ್ಥಿರ ಅಭಿವೃದ್ಧಿಯಲ್ಲಿ ಸಹಕಾರ

4.

ಏಕ-ಬಳಕೆಯ ಪ್ಲಾಸ್ಟಿಕ್ ಮಾಲಿನ್ಯವನ್ನು ತೊಡೆದುಹಾಕಲು ಜಂಟಿ ಬದ್ಧತೆ

ಜಂಟಿ ಪತ್ರಿಕಾ ಪ್ರಕಟಣೆ

ಪರಸ್ಪರ ವ್ಯಕ್ತಿ-ವ್ಯಕ್ತಿ ಆಧಾರಿತ ವಿನಿಮಯ ಮತ್ತುಕಲ್ಯಾಣ ವಿಷಯದಲ್ಲಿ ಸಹಕಾರ

5.

ಮಾರ್ಸೆಲ್ಲೆಯಲ್ಲಿ ಭಾರತದ ಕಾನ್ಸುಲೇಟ್ ಜನರಲ್ ಅನ್ನು ತೆರೆಯುವುದು

ಘೋಷಣೆ

6.

ಕ್ರೀಡಾ ಕ್ಷೇತ್ರದಲ್ಲಿ ಸಹಕಾರ

ಆಶಯ ಪತ್ರದ ಜಂಟಿ ಘೋಷಣೆ

7.

ಇಂಡೋ-ಫ್ರೆಂಚ್ ಸೆಂಟರ್ ಫಾರ್ ದಿ ಪ್ರಮೋಷನ್ ಆಫ್ ಅಡ್ವಾನ್ಸ್ಡ್ ರಿಸರ್ಚ್(ಸಿ.ಇ.ಎಫ್.ಐ.ಪಿ.ಆರ್.ಎ)  ಕ್ಷೇತ್ರದ ಧನಸಹಾಯದಲ್ಲಿ ಎರಡೂ ಕಡೆಯಿಂದಲೂ ಒಂದು ದಶಲಕ್ಷ ಪೌಂಡು  ಹೆಚ್ಚಳ ಮಾಡಲಾಗಿದೆ ಮತ್ತು ವಿದ್ಯಾರ್ಥಿವೇತನವನ್ನು ಹೆಚ್ಚಿಸಲಾಗಿದೆ

ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ

8.

ಸ್ನಾತಕೋತ್ತರ ಮತ್ತು ಮೇಲ್ಪಟ್ಟ ಪದವಿ ಹೊಂದಿರುವ ಭಾರತೀಯರಿಗೆ ಫ್ರೆಂಚ್ ಶಿಕ್ಷಣ ಸಂಸ್ಥೆಗಳಿಂದ ಐದು ವರ್ಷಗಳ ಸಿಂಧುತ್ವದ ಅಲ್ಪಾವಧಿಯ ಷೆಂಗೆನ್ ವೀಸಾವನ್ನು ನೀಡುವುದು

ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ

9.

ಕಚೇರಿ ಅಧಿಕಾರಿಗಳ ಸಂಬಂಧಿತ ಅಧಿಕೃತ ಪಾಸ್‌ಪೋರ್ಟ್‌ಗಳ ಮೇಲಿನ ವೀಸಾಗಳ ವಿನಾಯಿತಿ

ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ

10,

ಫ್ರೆಂಚ್ ಡೆವಲಪ್‌ಮೆಂಟ್ ಏಜೆನ್ಸಿಯ ಅಂಗಸಂಸ್ಥೆ ಪ್ರೊಪರ್ಕೋ ಮತ್ತು ಸತ್ಯ ಮೈಕ್ರೋಫೈನಾನ್ಸ್‌ನ ನಡುವೆ 20 ದಶಲಕ್ಷ ಡಾಲರ್‌ ನ ಒಪ್ಪಂದವು ಸತ್ಯ ಸಂಸ್ಥೆಗೆತನ್ನ ಮೈಕ್ರೋಕ್ರೆಡಿಟ್/ಎಂ.ಎಸ್.ಎಂ.ಇ. ಪೋರ್ಟ್‌ಫೋಲಿಯೊವನ್ನು ಬೆಳೆಸಲು ಮತ್ತು ಬ್ಯಾಂಕಿನ ವ್ಯವಸ್ಥೆ ಇಲ್ಲದ ಜನರು, ವಿಶೇಷವಾಗಿ ಗ್ರಾಮೀಣ ಮಹಿಳೆಯರು (96% ಫಲಾನುಭವಿಗಳು) ಮತ್ತು ಯುವಜನರು ಮುಂತಾದವರನ್ನು ಆರ್ಥಿಕ ವ್ಯವಸ್ಥೆಗೆ ಸೇರ್ಪಡೆಯನ್ನು ಉತ್ತೇಜಿಸಲು ಸತ್ಯ ಸಂಸ್ಥೆಗೆ ಬೆಂಬಲಿಸುತ್ತದೆ.

ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ

11.

ಸುಸ್ಥಿರ ನಗರಗಳ ಕುರಿತಾದ ಭಾರತೀಯ ಕಾರ್ಯಕ್ರಮದ 2 ನೇ ಹಂತಕ್ಕೆ ಫ್ರೆಂಚ್ ಬೆಂಬಲ – “ಸಿಟಿ ಇನ್ವೆಸ್ಟ್‌ಮೆಂಟ್ಸ್ ಟು ಇನ್ನೋವೇಟ್, ಇಂಟಿಗ್ರೇಟ್ ಮತ್ತು ಸಸ್ಟೈನ್” (ಸಿಐಟಿಐಐಎಸ್ 2.0), ಸಮಗ್ರ ತ್ಯಾಜ್ಯದ ಮೇಲೆ ಕೇಂದ್ರೀಕರಿಸಿ ವೃತ್ತಾಕಾರದ ಆರ್ಥಿಕತೆಯನ್ನು ಉತ್ತೇಜಿಸುವ ಸ್ಪರ್ಧಾತ್ಮಕವಾಗಿ ಆಯ್ಕೆಮಾಡಿದ ಯೋಜನೆಗಳನ್ನು ಬೆಂಬಲಿಸಲು ಜರ್ಮನಿ ಮತ್ತು ಇ.ಯು. ನೊಂದಿಗೆ ಸಹ-ಹಣಕಾಸು ನಗರ ಮಟ್ಟದಲ್ಲಿ ನಿರ್ವಹಣೆ, ರಾಜ್ಯ ಮಟ್ಟದಲ್ಲಿ ಹವಾಮಾನ ಆಧಾರಿತ ಸುಧಾರಣಾ ಕ್ರಮಗಳು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಥಿಕ ಬಲವರ್ಧನೆ ಮತ್ತು ಜ್ಞಾನ ಪ್ರಸಾರ.

ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ

ಕ್ರ.ಸ. ನಿರ್ಣಯಗೊಳಿಸಿದ ದಾಖಲೆಗಳು ಮಾದರಿ

 

 ###