Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕರ್ನಾಟಕದ ಹಂಪಿಯಲ್ಲಿ ನಡೆದ 3 ನೇ ಜಿ20 ಸಂಸ್ಕೃತಿ ಕಾರ್ಯ ಗುಂಪಿನ ಸಭೆಯಲ್ಲಿ ಒಟ್ಟು 1755 ವಸ್ತುಗಳೊಂದಿಗೆ ‘ಲಂಬಾಣಿ ವಸ್ತುಗಳ ಅತಿದೊಡ್ಡ ಪ್ರದರ್ಶನ’ ಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕರ್ನಾಟಕದ ಹಂಪಿಯಲ್ಲಿ ನಡೆದ 3ನೇ ಜಿ20 ಸಾಂಸ್ಕೃತಿಕ ಕಾರ್ಯ ಗುಂಪಿನ ಸಭೆಯಲ್ಲಿ ಒಟ್ಟು 1755 ವಸ್ತುಗಳೊಂದಿಗೆ ‘ಲಂಬಾಣಿ ವಸ್ತುಗಳ ಅತಿ ದೊಡ್ಡ ಪ್ರದರ್ಶನ’ಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆಯನ್ನು ಶ್ಲಾಘಿಸಿದ್ದಾರೆ.

ಸಂಸ್ಕೃತಿ ಸಚಿವಾಲಯದ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿ ಅವರು, ಟ್ವೀಟ್ ಮಾಡಿದ್ದಾರೆ:

“ಲಂಬಾಣಿ ಸಂಸ್ಕೃತಿ, ಕಲೆ ಮತ್ತು ಕರಕುಶಲತೆಯನ್ನು ಜನಪ್ರಿಯಗೊಳಿಸುವ ಮತ್ತು ಸಾಂಸ್ಕೃತಿಕ ಉಪಕ್ರಮಗಳಲ್ಲಿ ನಾರಿ ಶಕ್ತಿ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಶ್ಲಾಘನೀಯ ಪ್ರಯತ್ನವಾಗಿದೆ,’’ ಎಂದು ಹೇಳಿದ್ದಾರೆ.

***