ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಮನ್ಸುಖ್ ಮಾಂಡವಿಯಾ ಅವರು ಸಿಕಲ್ ಸೆಲ್ ಅನಿಮಿಯಾ ನಿವಾರಣೆ ಮಿಷನ್ (ಕುಡುಗೋಲು ರಕ್ತ ಕೋಶ ರೋಗ) ಕುರಿತು ಲೇಖನವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯದ ಟ್ವೀಟ್ ಹೀಗಿದೆ:
“ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ‘ಸಿಕಲ್ ಸೆಲ್ ಅನೀಮಿಯಾ ಎಲಿಮಿನೇಷನ್’ ಮಿಷನ್ (ಕುಡುಗೋಲು ರಕ್ತ ಕೋಶ ರೋಗ) ರೋಗದ ವಿರುದ್ಧದ ಹೋರಾಟಕ್ಕೆ ಹೇಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಎನ್ನುವುದರ ಬಗ್ಗೆ ಬರೆದಿದ್ದಾರೆ.”
***
Union Health Minister @mansukhmandviya writes how 'Sickle Cell Anaemia Elimination' Mission will provide great strength to the fight against the disease. https://t.co/9aMB6xDEQX
— PMO India (@PMOIndia) July 4, 2023