Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಈಜಿಪ್ಟ್ ನಲ್ಲಿ ಪ್ರಮುಖ ಯೋಗ ಶಿಕ್ಷಕರಾಗಿರುವ ಶ್ರೀಮತಿ ರೀಮಾ  ಜಾಕಬ್ ಮತ್ತು ಶ್ರೀಮತಿ ನಡಾ ಅದೆಲ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

ಈಜಿಪ್ಟ್ ನಲ್ಲಿ ಪ್ರಮುಖ ಯೋಗ ಶಿಕ್ಷಕರಾಗಿರುವ ಶ್ರೀಮತಿ ರೀಮಾ  ಜಾಕಬ್ ಮತ್ತು ಶ್ರೀಮತಿ ನಡಾ ಅದೆಲ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಬ್ಬರು ಪ್ರಮುಖ ಯೋಗ ಶಿಕ್ಷಕರಾದ ಶ್ರೀಮತಿ ರೀಮಾ ಜಾಕಬ್ ಮತ್ತು ಶ್ರೀಮತಿ ನಡಾ ಅದೆಲ್ ಅವರನ್ನು ಕೈರೋದಲ್ಲಿ 2023 ರ  ಜೂನ್ 24 ರಂದು ಭೇಟಿ ಮಾಡಿದರು.

ಯೋಗ ಕುರಿತ ತಮ್ಮ ಬದ್ಧತೆಗಾಗಿ ಪ್ರಧಾನಮಂತ್ರಿ ಅವರು ಯೋಗ ಶಿಕ್ಷಕರನ್ನು ಶ್ಲಾಘಿಸಿದರು ಮತ್ತು ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಪ್ರೇರೇಪಿಸಿದರು. ಈಜಿಪ್ಟ್ ನಲ್ಲಿ ಯೋಗದ ಕುರಿತು ಇರುವ ಅಮಿತೋತ್ಸಾಹದ ಬಗ್ಗೆ ಯೋಗ ಶಿಕ್ಷಕರು ಪ್ರಧಾನಮಂತ್ರಿ ಅವರಿಗೆ‌ ಮಾಹಿತಿ ನೀಡಿದರು.

****