ಶ್ರೀ ನರೇಂದ್ರ ಮೋದಿ [ 902KB ] | ಪ್ರಧಾನಮಂತ್ರಿ ಮತ್ತು ಈ ಕೆಳಕಂಡ ಖಾತೆಗಳ ಹೊಣೆ ವಹಿಸಲಿದ್ದಾರೆ: ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ; ಅಣು ಇಂಧನ ಇಲಾಖೆ; ಬಾಹ್ಯಾಕಾಶ ಇಲಾಖೆ; ಮತ್ತು ಎಲ್ಲ ಮಹತ್ವದ ನೀತಿ ವಿಚಾರಗಳು; ಮತ್ತು ಯಾವುದೇ ಸಚಿವರುಗಳಿಗೆ ಹಂಚಿಕೆಯಾಗದ ಇತರ ಎಲ್ಲ ಖಾತೆಗಳು |
|
ಸಂಪುಟ ಸಚಿವರು |
||
1 | ಶ್ರೀ ರಾಜನಾಥ ಸಿಂಗ್ [ 30KB ] | ರಕ್ಷಣಾ ಸಚಿವರು |
2 | ಶ್ರೀ ಅಮಿತ್ ಶಾ [ 37KB ] | ಗೃಹ ವ್ಯವಹಾರಗಳ ಸಚಿವರು; ಮತ್ತು ಸಹಕಾರ ಸಚಿವರು |
3 | ಶ್ರೀ ನಿತಿನ್ ಜೈರಾಮ್ ಗಡ್ಕರಿ [ 5212KB ] | ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು |
4 | ಶ್ರೀಮತಿ ನಿರ್ಮಲಾ ಸೀತಾರಾಮನ್ [ 1797KB ] | ಹಣಕಾಸು ಸಚಿವೆ ; ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ |
5 | ಶ್ರೀ ನರೇಂದ್ರ ಸಿಂಗ್ ತೋಮರ್ [ 317KB ] | ಕೃಷಿ ಮತ್ತು ರೈತರ ಕಲ್ಯಾಣ ಸಚಿವರು |
6 | ಡಾ. ಸುಬ್ರಹ್ಮಣ್ಯಂ ಜೈಶಂಕರ್ [ 505KB ] | ವಿದೇಶಾಂಗ ವ್ಯವಹಾರಗಳ ಸಚಿವರು |
7 | ಶ್ರೀ ಅರ್ಜುನ್ ಮುಂಡಾ [ 89KB ] | ಬುಡಕಟ್ಟು ವ್ಯವಹಾರಗಳ ಸಚಿವರು |
8 | ಶ್ರೀಮತಿ ಸ್ಮೃತಿ ಜುಬಿನ್ ಇರಾನಿ [ 69KB ] | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು |
9 | ಶ್ರೀ ಪೀಯೂಷ್ ಗೋಯಲ್ [ 26KB ] | ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು; ಗ್ರಾಹಕ ವ್ಯವಹಾರಗಳ ಸಚಿವರು, ಆಹಾರ ಮತ್ತು ಸಾರ್ವಜನಿಕ ವಿತರಣೆ; ಮತ್ತು ಜವಳಿ ಸಚಿವರು |
10 | ಶ್ರೀ ಧರ್ಮೇಂದ್ರ ಪ್ರಧಾನ್ [ 4946KB ] | ಸಂಸದೀಯ ವ್ಯವಹಾರಗಳ ಸಚಿವರು; ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಶೀಲತೆ ಸಚಿವರು |
11 | ಶ್ರೀ ಪ್ರಹ್ಲಾದ್ ಜೋಶಿ [ 103KB ] | ಸಂಸದೀಯ ವ್ಯವಹಾರಗಳ ಸಚಿವರು; ಕಲ್ಲಿದ್ದಲು ಸಚಿವರು; ಮತ್ತು ಗಣಿ ಸಚಿವರು |
12 | ಶ್ರೀ ನಾರಾಯಣ್ ತಾನು ರಾಣೇ [ 256KB ] | ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರು |
13 | ಶ್ರೀ ಸರ್ಬಾನಂದ ಸೋನೊವಾಲ್ [ 470KB ] | ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವರು; ಮತ್ತು ಆಯುಷ್ ಸಚಿವರು |
14 | ಡಾ.ವೀರೇಂದ್ರ ಕುಮಾರ್ [ 88KB ] | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು |
15 | ಶ್ರೀ ಗಿರಿರಾಜ್ ಸಿಂಗ್ [ 37KB ] | ಗ್ರಾಮೀಣಾಭಿವೃದ್ಧಿ ಸಚಿವರು; ಮತ್ತು ಪಂಚಾಯತಿ ರಾಜ್ ಸಚಿವರು |
16 | ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ [ 54KB ] | ನಾಗರಿಕ ವಿಮಾನಯಾನ ಸಚಿವರು; ಮತ್ತು ಉಕ್ಕಿನ ಸಚಿವರು |
17 | ಶ್ರೀ ಅಶ್ವಿನಿ ವೈಷ್ಣವ [ 19KB ] | ರೈಲ್ವೆ ಸಚಿವರು; ಸಂವಹನ ಸಚಿವರು; ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು |
18 | ಶ್ರೀ ಪಶು ಪತಿ ಕುಮಾರ್ ಪರಾಸ್ [ 61KB ] | ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರು |
19 | ಶ್ರೀ ಗಜೇಂದ್ರ ಸಿಂಗ್ ಶೇಖಾವತ್ [ 65KB ] | ಜಲಶಕ್ತಿ ಸಚಿವರು |
20 | ಶ್ರೀ ಕಿರಣ್ ರಿಜಿಜು [ 798KB ] | ಕಾನೂನು ಮತ್ತು ನ್ಯಾಯ ಸಚಿವರು |
21 | ಶ್ರೀ ರಾಜ್ ಕುಮಾರ್ ಸಿಂಗ್ [ 125KB ] | ವಿದ್ಯುತ್ ಸಚಿವರು; ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು |
22 | ಶ್ರೀ ಹರ್ ದೀಪ್ ಸಿಂಗ್ ಪುರಿ [ 928KB ] | ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು;ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವರು |
23 | ಶ್ರೀ ಮನ್ಸುಖ್ ಎಲ್. ಮಾಂಡವೀಯ [ 137KB ] | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು; ಮತ್ತು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವರು |
24 | ಶ್ರೀ ಭೂಪೇಂದರ್ ಯಾದವ್ [ 23KB ] | ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು;ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರು |
25 | ಡಾ.ಮಹೇಂದ್ರ ನಾಥ್ ಪಾಂಡೆ [ 273KB ] | ಭಾರಿ ಕೈಗಾರಿಕೆಗಳ ಸಚಿವರು |
26 | ಶ್ರೀ ಪರಶೋತ್ತಮ್ ರೂಪಾ [ 5306KB ] | ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರು |
27 | ಶ್ರೀ ಜಿ. ಕಿಶನ್ ರೆಡ್ಡಿ [ 71KB ] | ಸಂಸ್ಕೃತಿ ಸಚಿವ; ಪ್ರವಾಸೋದ್ಯಮ ಸಚಿವರು; ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರು |
28 | ಶ್ರೀ ಅನುರಾಗ್ ಸಿಂಗ್ ಠಾಕೂರ್ [ 109KB ] | ಮಾಹಿತಿ ಮತ್ತು ಪ್ರಸಾರ ಸಚಿವರು; ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರು |
ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) |
||
1 | ರಾವ್ ಇಂದ್ರಜಿತ್ ಸಿಂಗ್ [ 56KB ] | ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು,ಯೋಜನಾ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು ಮತ್ತುಕಾರ್ಪೊರೇಟ್ ವ್ಯವಹಾರಗಳ ಖಾತೆ ರಾಜ್ಯ ಸಚಿವರು |
2 | ಡಾ. ಜಿತೇಂದ್ರ ಸಿಂಗ್ [ 59KB ] | ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವರು(ಸ್ವತಂತ್ರ ನಿರ್ವಹಣೆ); ಭೂ ವಿಜ್ಞಾನ ಖಾತೆ ರಾಜ್ಯ ಸಚಿವರು(ಸ್ವತಂತ್ರ ನಿರ್ವಹಣೆ); ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವರು; ಪರಮಾಣು ಇಂಧನ ಇಲಾಖೆಯ ರಾಜ್ಯ ಸಚಿವರು; ಮತ್ತು ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವರು |
3 | ಶ್ರೀ ಅರ್ಜುನ್ ರಾಮ್ ಮೇಘವಾಲ್ [ 38KB ] | ಕಾನೂನು ಮತ್ತು ನ್ಯಾಯ ಸಚಿವಾಲಯ;ಸಂಸದೀಯ ವ್ಯವಹಾರಗಳ ಸಚಿವಾಲಯದಲ್ಲಿ ರಾಜ್ಯ ಸಚಿವರು; ಮತ್ತು ಸಂಸ್ಕೃತಿ ಸಚಿವಾಲಯದ ರಾಜ್ಯ ಸಚಿವರು |
ರಾಜ್ಯಸಚಿವರು |
||
1 | ಶ್ರೀ ಶ್ರೀಪಾದ್ ಯಸ್ಸೋ ನಾಯಕ್ [ 72KB ] | ಬಂದರು, ಹಡಗು ಮತ್ತು ಜಲಮಾರ್ಗ ಖಾತೆ ರಾಜ್ಯ ಸಚಿವರು; ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವರು |
2 | ಶ್ರೀ ಫಗ್ಗಾನ್ ಸಿಂಗ್ ಕುಲಸ್ತೆ [ 262KB ] | ಉಕ್ಕಿನ ಖಾತೆ ರಾಜ್ಯ ಸಚಿವರು; ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವರು |
3 | ಶ್ರೀ ಪ್ರಲ್ಹಾದ್ ಸಿಂಗ್ ಪಟೇಲ್ [ 120KB ] | ಜಲಶಕ್ತಿ ಖಾತೆ ರಾಜ್ಯ ಸಚಿವರು; ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳ ಖಾತೆ ರಾಜ್ಯ ಸಚಿವರು |
4 | ಶ್ರೀ ಅಶ್ವಿನಿ ಕುಮಾರ್ ಚೌಬೆ [ 113KB ] | ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ರಾಜ್ಯಸಚಿವರು; ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ರಾಜ್ಯ ಸಚಿವರು |
5 | ಜನರಲ್ (ನಿವೃತ್ತ) ವಿ.ಕೆ.ಸಿಂಗ್ [ 29KB ] | ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವರು; ಮತ್ತು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವರು |
6 | ಶ್ರೀ ಕೃಷ್ಣಪಾಲ್ [ 113KB ] | ವಿದ್ಯುತ್ ಖಾತೆ ರಾಜ್ಯ ಸಚಿವರು; ಮತ್ತು ಭಾರಿ ಕೈಗಾರಿಕಾ ಖಾತೆ ರಾಜ್ಯ ಸಚಿವರು |
7 | ಶ್ರೀ ದಾನ್ವೆ ರಾವ್ ಸಾಹೇಬ್ ದಾದಾರಾವ್ [ 283KB ] | ರೈಲ್ವೆ ಖಾತೆ ರಾಜ್ಯ ಸಚಿವರು; ಕಲ್ಲಿದ್ದಲು ಖಾತೆ ರಾಜ್ಯ ಸಚಿವರು; ಮತ್ತು ಗಣಿ ಖಾತೆ ರಾಜ್ಯ ಸಚಿವರು |
8 | ಶ್ರೀ ರಾಮ್ ದಾಸ್ ಅಠವಳೆ [ 99KB ] | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು |
9 | ಸಾಧ್ವಿ ನಿರಂಜನ್ ಜ್ಯೋತಿ [ 131KB ] | ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ರಾಜ್ಯ ಸಚಿವೆ ; ಮತ್ತುಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವೆ |
10 | ಶ್ರೀ ಸಂಜೀವ್ ಕುಮಾರ್ ಬಲ್ಯಾನ್ [ 44KB ] | ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಖಾತೆ ರಾಜ್ಯಸಚಿವರು |
11 | ಶ್ರೀ ನಿತ್ಯಾನಂದ್ ರೈ [ 89KB ] | ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವರು |
12 | ಶ್ರೀ ಪಂಕಜ್ ಚೌಧರಿ [ 59KB ] | ಹಣಕಾಸು ಖಾತೆ ರಾಜ್ಯ ಸಚಿವರು |
13 | ಶ್ರೀಮತಿ. ಅನುಪ್ರಿಯಾ ಸಿಂಗ್ ಪಟೇಲ್ [ 109KB ] | ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವೆ |
14 | ಪ್ರೊ.ಎಸ್.ಪಿ.ಸಿಂಗ್ ಬಘೇಲ್ [ 99KB ] | ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವರು |
15 | ಶ್ರೀ ರಾಜೀವ್ ಚಂದ್ರಶೇಖರ್ [ 98KB ] | ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವರು; ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರು |
16 | ಕುಮಾರಿ.ಶೋಭ ಕರಂದ್ಲಾಜೆ [ 26KB ] | ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ |
17 | ಶ್ರೀ ಭಾನು ಪ್ರತಾಪ್ ಸಿಂಗ್ ವರ್ಮಾ [ 40KB ] | ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ ರಾಜ್ಯ ಸಚಿವರು |
18 | ಶ್ರೀಮತಿ. ದರ್ಶನಾ ವಿಕ್ರಮ್ ಸರ್ದೋಶ್ [ 151KB ] | ಜವಳಿ ಖಾತೆ ರಾಜ್ಯ ಸಚಿವೆ; ಮತ್ತು ರೈಲ್ವೆ ಖಾತೆ ರಾಜ್ಯ ಸಚಿವೆ |
19 | ಶ್ರೀ ವಿ. ಮುರಳೀಧರನ್ [ 38KB ] | ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವರು; ಮತ್ತು ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವರು |
20 | ಶ್ರೀಮತಿ. ಮೀನಾಕ್ಷಿ ಲೇಖಿ [ 34KB ] | ವಿದೇಶಾಂಗ ಖಾತೆ ರಾಜ್ಯ ಸಚಿವೆ; ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ |
21 | ಶ್ರೀ ಸೋಮ್ ಪ್ರಕಾಶ್ [ 151KB ] | ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವರು |
22 | ಶ್ರೀಮತಿ ರೇಣುಕಾ ಸಿಂಗ್ ಸರೂತಾ [ 101KB ] | ಬುಡಕಟ್ಟು ವ್ಯವಹಾರ ಖಾತೆ ರಾಜ್ಯ ಸಚಿವೆ |
23 | ಶ್ರೀ ರಾಮೇಶ್ವರ್ ತೆಲಿ [ 93KB ] | ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವರು; ಮತ್ತು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರು |
24 | ಶ್ರೀ ಕೈಲಾಶ್ ಚೌಧರಿ [ 81KB ] | ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರು |
25 | ಶ್ರೀಮತಿ. ಅನ್ನಪೂರ್ಣ ದೇವಿ [ 2124KB ] | ಶಿಕ್ಷಣ ಖಾತೆ ರಾಜ್ಯ ಸಚಿವೆ |
26 | ಶ್ರೀ ಎ.ನಾರಾಯಣಸ್ವಾಮಿ [ 124KB ] | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು |
27 | ಶ್ರೀ ಕೌಶಲ್ ಕಿಶೋರ್ [ 507KB ] | ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವರು |
28 | ಶ್ರೀ ಅಜಯ್ ಭಟ್ [ 178KB ] | ರಕ್ಷಣಾ ಖಾತೆ ರಾಜ್ಯ ಸಚಿವರು; ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವರು |
29 | ಶ್ರೀ ಬಿ. ಎಲ್. ವರ್ಮಾ [ 73KB ] | ಈಶಾನ್ಯ ಪ್ರದೇಶದ ಅಭಿವೃದ್ಧಿ ಖಾತೆ ರಾಜ್ಯ ಸಚಿವರು; ಮತ್ತು ಸಹಕಾರ ಖಾತೆ ರಾಜ್ಯ ಸಚಿವರು |
30 | ಶ್ರೀ ಅಜಯ್ ಕುಮಾರ್ [ 71KB ] | ಗೃಹ ಖಾತೆ ರಾಜ್ಯ ಸಚಿವರು |
31 | ಶ್ರೀ ಚೌಹಾನ್ ದೇವಸಿನ್ [ 72KB ] | ಸಂವಹನ ಖಾತೆ ರಾಜ್ಯ ಸಚಿವರು |
32 | ಶ್ರೀ ಭಗವಂತ್ ಖೂಬಾ [ 19KB ] | ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರು; ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರು |
33 | ಶ್ರೀ ಕಪಿಲ್ ಮೋರೇಶ್ವರ್ ಪಾಟೀಲ್ [ 124KB ] | ಪಂಚಾಯತಿ ರಾಜ್ ಖಾತೆ ರಾಜ್ಯ ಸಚಿವರು |
34 | ಕುಮಾರಿ ಪ್ರತಿಮಾ ಭೌಮಿಕ್ [ 68KB ] | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವೆ |
35 | ಡಾ. ಸುಭಾಷ್ ಸರ್ಕಾರ್ [ 99KB ] | ಶಿಕ್ಷಣ ಖಾತೆ ರಾಜ್ಯ ಸಚಿವರು. |
36 | ಡಾ. ಭಗವತ್ ಕಿಶನ್ ರಾವ್ ಕಾರಡ್ [ 165KB ] | ಹಣಕಾಸು ಖಾತೆ ರಾಜ್ಯ ಸಚಿವರು |
37 | ಡಾ. ರಾಜಕುಮಾರ್ ರಂಜನ್ ಸಿಂಗ್ [ 179KB ] | ವಿದೇಶಾಂಗ ಖಾತೆ ರಾಜ್ಯ ಸಚಿವರು; ಮತ್ತು ಶಿಕ್ಷಣ ಖಾತೆ ರಾಜ್ಯ ಸಚಿವರು |
38 | ಡಾ. ಭಾರತಿ ಪ್ರವೀಣ್ ಪವಾರ್ [ 116KB ] | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ |
39 | ಶ್ರೀ ವಿಶ್ವೇಶ್ವರ್ ತುಡು [ 81KB ] | ಬುಡಕಟ್ಟು ವ್ಯವಹಾರಗಳ ಖಾತೆ ರಾಜ್ಯ ಸಚಿವರು; ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರು |
40 | ಶ್ರೀ ಶಂತನು ಠಾಕೂರ್ [ 66KB ] | ಬಂದರು, ಹಡಗು ಮತ್ತು ಜಲಮಾರ್ಗ ಖಾತೆ ರಾಜ್ಯ ಸಚಿವರು |
41 | ಡಾ. ಮುಂಜಪ್ರ ಮಹೇಂದ್ರ ಭಾಯ್ [ 50KB ] | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವರು; ಮತ್ತು ಆಯುಷ್ ಖಾತೆ ರಾಜ್ಯ ಸಚಿವರು |
42 | ಶ್ರೀ ಜಾನ್ ಬರ್ಲಾ [ 130KB ] | ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ರಾಜ್ಯ ಸಚಿವರು |
43 | ಡಾ. ಎಲ್. ಮುರುಗನ್ [ 78KB ] | ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವರು; ಮತ್ತುಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರು |
44 | ಶ್ರೀ ನಿತೀಶ್ ಪ್ರಮಾಣಿಕ್ [ 118KB ] | ಗೃಹ ಖಾತೆ ರಾಜ್ಯ ಸಚಿವ; ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವರು |
ಪ್ರಧಾನಮಂತ್ರಿ |
---|
(26.09.2023 ರಂತೆ ಬದಲಾವಣೆಗಳನ್ನು ಮಾಡಲಾಗಿದೆ)