Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಎಸ್ ಸಿ-ಎಸ್ ಟಿ ಹಬ್ ಯೋಜನೆಯ ಯಶಸ್ಸನ್ನು ಶ್ಲಾಘಿಸಿದ ಪ್ರಧಾನಿ


ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿ ನೋಂದಣಿಯನ್ನು ದಾಟಿದ ರಾಷ್ಟ್ರೀಯ ಎಸ್ ಸಿ-ಎಸ್ ಟಿ ಹಬ್ ಯೋಜನೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ.

ಕೇಂದ್ರ ಸಚಿವ ಶ್ರೀ ನಾರಾಯಣ ರಾಣೆ ಅವರಿಗೆ ಉತ್ತರಿಸಿದ ಪ್ರಧಾನಮಂತ್ರಿಯವರು, ಎಂ.ಎಸ್.ಎಂ.ಇ.ಗಳನ್ನು ಬಲಪಡಿಸುವುದು ಸಮಾಜದ ಪ್ರತಿಯೊಂದು ವರ್ಗವನ್ನು ಬಲಪಡಿಸುತ್ತದೆ ಎಂದರು.

ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:

“ಅನೇಕ ಅಭಿನಂದನೆಗಳು! MSME ವಲಯವನ್ನು ಸಬಲಗೊಳಿಸುವುದು ಎಂದರೆ ಸಮಾಜದ ಪ್ರತಿಯೊಂದು ವರ್ಗವನ್ನು ಸಬಲೀಕರಣಗೊಳಿಸುವುದು ಎಂದರ್ಥ. ರಾಷ್ಟ್ರೀಯ SC-ST ಹಬ್ ಯೋಜನೆಯ ಈ ಯಶಸ್ಸು ಉತ್ತೇಜನಕಾರಿಯಾಗಿದೆ.”