Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಪ್ರಿಲ್ 2023 ರಲ್ಲಿ ಅತ್ಯಧಿಕ ಜಿ ಎಸ್ ಟಿ ಸಂಗ್ರಹವನ್ನು ಶ್ಲಾಘಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2023ರ ಏಪ್ರಿಲ್ ತಿಂಗಳ ಜಿ ಎಸ್ ಟಿ ಆದಾಯ ಸಂಗ್ರಹವು ಹಿಂದೆಂದಿಗಿಂತಲೂ ಅತ್ಯಧಿಕ 1.87 ಲಕ್ಷ ಕೋಟಿ ರೂ.ಗಳಾಗಿದ್ದು, ಇದು ಭಾರತೀಯ ಆರ್ಥಿಕತೆಗೆ ದೊಡ್ಡ ಸುದ್ದಿ ಎಂದು ಬಣ್ಣಿಸಿದ್ದಾರೆ.

ಹಣಕಾಸು ಸಚಿವಾಲಯದ ಟ್ವೀಟ್ ಗೆ ಪ್ರತ್ಯುತ್ತರ ನೀಡಿದ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:

“ಭಾರತೀಯ ಆರ್ಥಿಕತೆಗೆ ಒಳ್ಳೆಯ ಸುದ್ದಿ! ಕಡಿಮೆ ತೆರಿಗೆ ದರಗಳ ಹೊರತಾಗಿಯೂ ಹೆಚ್ಚುತ್ತಿರುವ ತೆರಿಗೆ ಸಂಗ್ರಹವು ಜಿ ಎಸ್ ಟಿ ಏಕೀಕರಣ ಮತ್ತು ಅನುಸರಣೆಯನ್ನು ಹೇಗೆ ಹೆಚ್ಚಿಸಿದೆ ಎಂಬುದರ ಯಶಸ್ಸನ್ನು ತೋರಿಸುತ್ತದೆ.”