ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗೀತಾ ಮುದ್ರಣಾಲಯಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಶುಭ ಕೋರಿದ್ದಾರೆ. ಆಧ್ಯಾತ್ಮಿಕ ಪರಂಪರೆಯನ್ನು ದೇಶ ಮತ್ತು ವಿದೇಶಗಳಿಗೆ ಕೊಂಡೊಯ್ಯುವ ಪ್ರಕಾಶಕರ 100 ವರ್ಷಗಳ ಪ್ರಯಾಣವನ್ನು ನಂಬಲಾಗದ ಮತ್ತು ಅವಿಸ್ಮರಣೀಯ ಎಂದು ಪ್ರಧಾನಿ ಬಣ್ಣಿಸಿದರು.
ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:
“ಅನಂತ ಶುಭಾಶಯಗಳು! 100 ವರ್ಷಗಳ ಗೀತಾಪ್ರೆಸ್ ನ ಈ ಪ್ರಯಾಣ, ನಿರಂತರವಾಗಿ ತನ್ನ ಪ್ರಕಟಣೆಗಳ ಮೂಲಕ ದೇಶ ಮತ್ತು ಪ್ರಪಂಚಕ್ಕೆ ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ತೆಗೆದುಕೊಂಡು ಹೋಗುವುದರಲ್ಲಿ ತೊಡಗಿಸಿಕೊಂಡಿದೆ, ಇದು ಅದ್ಭುತ ಮತ್ತು ಅವಿಸ್ಮರಣೀಯವಾಗಿದೆ.”
अनंत शुभकामनाएं! भारतीय आध्यात्मिक विरासत को अपने प्रकाशन के माध्यम से देश-दुनिया तक पहुंचाने में निरंतर जुटी गीताप्रेस की 100 वर्षों की यह यात्रा अद्भुत और अविस्मरणीय है। https://t.co/0BaF6tktvQ
— Narendra Modi (@narendramodi) May 3, 2023