ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಹೊಸ ಸಂಸತ್ತನ್ನು ನಿರ್ಮಿಸಿದ ಶ್ರಮಿಕರೊಂದಿಗೆ ಸಂವಾದ ನಡೆಸಿ ಅವರನ್ನು ಗೌರವಿಸಿದರು. ಹೊಸ ಸಂಸತ್ತಿನ ಹೊಚ್ಚ ಹೊಸ ಕಟ್ಟಡದಲ್ಲಿ ಹೊಸ ಗ್ಯಾಲರಿಯನ್ನು ನಿರ್ಮಿಸಲಾಗಿದೆ. ಇದು ಅವರ ಕೊಡುಗೆಯನ್ನು ಅಮರಗೊಳಿಸುತ್ತದೆ.
ಪ್ರಧಾನಮಂತ್ರಿಯವರು:
” ನಮ್ಮ ಸಂಸತ್ತಿನ ಹೊಸ ಕಟ್ಟಡವನ್ನು ಉದ್ಘಾಟಿಸುವ ಈ ಸುಸಂದರ್ಭದಲ್ಲಿ, ಶ್ರಮಿಕರ ಸಮರ್ಪಣೆ ಮತ್ತು ಕರಕುಶಲತೆಗಾಗಿ ನಾವು ಇದಕ್ಕಾಗಿ ದುಡಿದ ಶ್ರಮಿಕರನ್ನು ಗೌರವಿಸುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.
***
Today, as we inaugurate the new building of our Parliament, we honour the Shramiks for their tireless dedication and craftsmanship. pic.twitter.com/8FQOWTaFhA
— Narendra Modi (@narendramodi) May 28, 2023