ಸರ್ಕಾರಿ ಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ, ಪಪುವಾ ನ್ಯೂ ಗಿನಿಯಾ (ಪಿಎನ್.ಜಿ) ಗವರ್ನರ್ ಜನರಲ್ ಮಾನ್ಯ ಸರ್ ಬಾಬ್ ದಾಡೆ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಆರ್ಡರ್ ಆಫ್ ಲೋಗೊಹು (ಜಿಸಿಎಲ್) ಗ್ರ್ಯಾಂಡ್ ಕಂಪಾನಿಯನ್ ಪ್ರಶಸ್ತಿ ಪ್ರದಾನ ಮಾಡಿದರು. ಇದು ಪಿಎನ್.ಜಿಯ ಅತ್ಯುನ್ನತ ನಾಗರಿಕ ಗೌರವವಾಗಿದ್ದು, ಪ್ರಶಸ್ತಿ ಪಡೆದವರಿಗೆ “ಚೀಫ್” ಎಂಬ ಗೌರವ ಶೀರ್ಷಿಕೆ ಲಭಿಸುತ್ತದೆ..
******
Humbled by the gesture of Papua New Guinea of conferring me with the Companion of the Order of Logohu. Gratitude to Governor General Sir Bob Dadae for presenting the award. This is a great recognition of India and the accomplishments of our people. pic.twitter.com/VDhqTJK6Ra
— Narendra Modi (@narendramodi) May 22, 2023
Papua New Guinea has conferred the Companion of the Order of Logohu on PM @narendramodi. It was presented to him by Papua New Guinea Governor General Sir Bob Dadae. pic.twitter.com/0Xki0ibW8D
— PMO India (@PMOIndia) May 22, 2023