ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು `ಮನ್ ಕಿ ಬಾತ್’ನ 101ನೇ ಸಂಚಿಕೆಗೆ ನಾಗರಿಕರು ತಮ್ಮ ಅಮೂಲ್ಯ ಸಲಹೆಗಳನ್ನು ಕಳುಹಿಸಲು ಲಿಂಕ್ ಮತ್ತು ದೂರವಾಣಿ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ಈ ಕುರಿತು ಪ್ರಧಾನಿ ಹೀಗೆ ಟ್ವೀಟ್ ಮಾಡಿದ್ದಾರೆ:
“28 ರಂದು ಪ್ರಸಾರವಾಗಲಿರುವ ʻಮನ್ ಕಿ ಬಾತ್ʼ#MannKiBaat 101ನೇ ಸಂಚಿಕೆಗಾಗಿ ನಿಮ್ಮ ಅಮೂಲ್ಯ ಸಲಹೆಗಳನ್ನು ನಾನು ಎದುರು ನೋಡುತ್ತಿದ್ದೇನೆ. ನಿಮ್ಮ ಸಂದೇಶವನ್ನು 1800-11-7800 ನಲ್ಲಿ ರೆಕಾರ್ಡ್ ಮಾಡಿ ಅಥವಾ ʻನಮೋ ಆ್ಯಪ್ʼ (NaMo App)/ ʻಮೈಗೌʼ (My Gov.) ಆ್ಯಪ್ನಲ್ಲಿ ಬರೆಯಿರಿ.”
28ರಂದು ಪ್ರಸಾರವಾಗಲಿರುವ ʻಮನ್ ಕಿ ಬಾತ್ʼ #MannKiBaat 101ನೇ ಸಂಚಿಕೆಗೆ ನಿಮ್ಮ ಅಮೂಲ್ಯ ಸಲಹೆಗಳನ್ನು ನಾನು ಎದುರು ನೋಡುತ್ತಿದ್ದೇನೆ. ನಿಮ್ಮ ಸಂದೇಶವನ್ನು 1800-11-7800 ನಲ್ಲಿ ರೆಕಾರ್ಡ್ ಮಾಡಿ ಅಥವಾ ʻನಮೋ ಆ್ಯಪ್ʼ (NaMo App)/ ʻಮೈಗೌʼ (My Gov.) ಆ್ಯಪ್ನಲ್ಲಿ ಬರೆಯಿರಿ. https://t.co/sMvkKwaPU5
– ನರೇಂದ್ರ ಮೋದಿ (@narendramodi)
****
I look forward to your valuable suggestions for the 101st #MannKiBaat episode, which will take place on the 28th. Record your message on 1800-11-7800 or write on NaMo App / My Gov. https://t.co/sMvkKwaPU5
— Narendra Modi (@narendramodi) May 19, 2023