ತ್ರಿಪುರಾದ ಮುಖ್ಯಮಂತ್ರಿ ಪ್ರೊ.(ಡಾ) ಮಾಣಿಕ್ ಸಹಾ ಅವರು ಇಂದು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿಯವರ ಕಚೇರಿ ಹೀಗೆ ಟ್ವೀಟ್ ಮಾಡಿದೆ:
“ತ್ರಿಪುರಾ ಮುಖ್ಯಮಂತ್ರಿ, @DrManikSaha2 ಅವರು ಪ್ರಧಾನಮಂತ್ರಿ @narendramodi ಅವರನ್ನು ಭೇಟಿ ಮಾಡಿದರು.”
***
Chief Minister of Tripura, @DrManikSaha2 called on PM @narendramodi. pic.twitter.com/6yemsbhCE7
— PMO India (@PMOIndia) March 13, 2023