Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಉತ್ಸಾಹದಿಂದ ತುಡಿಯುವ ತಮಿಳು ಸಂಸ್ಕೃತಿ ಜಾಗತಿಕವಾಗಿ ಜನಪ್ರಿಯವಾಗಿದೆ: ಪ್ರಧಾನಮಂತ್ರಿ


ಸಿಂಗಾಪುರದ ಪ್ರಧಾನಿ ಲೀ ಸಿ.ಎನ್. ಲೂಂಗ್ ಎಎಂಕೆ, ಕೆಬುನ್ ಬಾರು ಮತ್ತು ವೈಸಿಕೆ ನಿವಾಸಿಗಳೊಂದಿಗೆ ತಡವಾಗಿ ಪೊಂಗಲ್ ಆಚರಿಸಿದ ಕುರಿತು ಪೋಸ್ಟ್ ಮಾಡಿದ ಟ್ವೀಟ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಮಂತ್ರಿಯವರು ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಹೀಗೆ ಹೇಳಿದ್ದಾರೆ:

“ಇದು ನೋಡಲು ಸಂತೋಷವಾಗಿದೆ.  ಉತ್ಸಾಹದಿಂದ ತುಡಿಯುವ ತಮಿಳು ಸಂಸ್ಕೃತಿಯು ಜಾಗತಿಕವಾಗಿ ಜನಪ್ರಿಯವಾಗಿದೆ.”

*****