Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿಯವರಿಂದ ಒಡಿಶಾ ಸರ್ಕಾರದ ಸಚಿವರಾದ,ಶ್ರೀ.ನಭ ಕಿಶೋರ್ ದಾಸ್ ರವರ ನಿಧನಕ್ಕೆ ಸಂತಾಪ.


ಪ್ರಧಾನ ಮಂತ್ರಿಗಳಾದ ಶ್ರೀ.ನರೇಂದ್ರ ಮೋದಿಯವರು ಒಡಿಶಾ ಸರ್ಕಾರದ ಸಚಿವರಾದ,ಶ್ರೀ.ನಭ ಕಿಶೋರ್ ದಾಸ್ ರವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಮಂತ್ರಿಯವರು ತಮ್ಮ ಟ್ವೀಟ್ ನಲ್ಲಿ ; 

ಒಡಿಶಾ ಸರ್ಕಾರದ ಸಚಿವರಾದ ,ಶ್ರೀ.ನಭ ಕಿಶೋರ್ ದಾಸ್ ರವರ ದುರದೃಷ್ಟಕರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ.ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ಸಂತಾಪಗಳು.ಓಂ ಶಾಂತಿ.” ಎಂದು ತಿಳಿಸಿದ್ದಾರೆ.

*******