ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಬೀಟಿಂಗ್ ದಿ ರಿಟ್ರೀಟ್’ ಸಮಾರಂಭದ ತುಣುಕುಗಳನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪ್ರಧಾನ ಮಂತ್ರಿ ಅವರು ಟ್ವೀಟ್ ಮಾಡಿದ್ದು, ಅದರಲ್ಲಿ
“ಇಂದು ಮುಂಜಾನೆ ನಡೆದ ‘ಬೀಟಿಂಗ್ ದಿ ರಿಟ್ರೀಟ್’ ಸಮಾರಂಭದ ತುಣುಕುಗಳು” ಎಂದು ಹೇಳಿದ್ದಾರೆ.
*****
Glimpses from ‘Beating the Retreat’ Ceremony earlier today. pic.twitter.com/Owv2tBJEgu
— Narendra Modi (@narendramodi) January 29, 2023