Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಿರುವಳ್ಳುವರ್ ದಿನದಂದು ತಿರುವಳ್ಳುವರ್ ರವರಿಗೆ ಪ್ರಧಾನ ಮಂತ್ರಿಯವರಿಂದ ಗೌರವ ನಮನ .


ಪ್ರಧಾನ ಮಂತ್ರಿಗಳಾದ ಶ್ರೀ. ನರೇಂದ್ರ ಮೋದಿಯವರು ತಿರುವಳ್ಳುವರ್ ದಿನದಂದು ತಿರುವಳ್ಳುವರ್ ರವರಿಗೆ ಗೌರವ ನಮನ ಸಲ್ಲಿಸಿದ್ದಾರೆ ಮತ್ತು ಅವರ ಉದಾತ್ತ ವಿಚಾರಗಳನ್ನು ಸ್ಮರಿಸಿಕೂಂಡಿದ್ದಾರೆ. ಯುವಕರು ಕ್ಕುರಲ್ ಕೃತಿಯನ್ನು ಓದಲು ಸಹ ಪ್ರೇರೆಪಿಸಿದ್ದಾರೆ.

ಪ್ರಧಾನ ಮಂತ್ರಿಯವರು ತಮ್ಮ ಟ್ವೀಟ್ ನಲ್ಲಿ,

ತಿರುವಳ್ಳುವರ್ ದಿನದಂದು ಜ್ಞಾನಿಗಳಾದ ತಿರುವಳ್ಳುವರ್ ರವರಿಗೆ  ಗೌರವ ನಮನ ಸಲ್ಲಿಸಿದ್ದಾರೆ ಮತ್ತು ಅವರ ಉದಾತ್ತ ಚಿಂತನೆಗಳನ್ನು ಸ್ಮರಿಸಿಕೂಂಡಿದ್ದಾರೆ ಮತ್ತು ಪ್ರಕೃತಿಯಲ್ಲಿನ ವೈವಿಧ್ಯತೆಯಂತೆ,ಅವುಗಳು ಎಲ್ಲಾ ವರ್ಗದ ಜನ ಜೀವನದ ಜನರಿಗೆ ದೊಡ್ದ ಪ್ರೇರಣೆ ನೀಡುವ ಒಂದು ಮೂಲವಾಗಿವೆ ಮತ್ತು ಯುವಕರಿಗೆ ಕ್ಕುರಲ್ ಕೃತಿಯನ್ನು ಓದಲು ಸಹ ಒತ್ತಾಯಿಸುತ್ತೇನೆಂದು ತಿಳಿಸಿದ್ದಾರೆ.

******