Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಿವೃತ್ತ ಏರ್ ಮಾರ್ಷಲ್ ಪಿ.ವಿ.ಅಯ್ಯರ್ ಅವರನ್ನು ಭೇಟಿ ಮಾಡಿದ ಪ್ರಧಾನ ಮಂತ್ರಿ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿವೃತ್ತ ಏರ್ ಮಾರ್ಷಲ್  ಪಿ.ವಿ .ಅಯ್ಯರ್ ಅವರನ್ನು ಭೇಟಿಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.ಅವರು ಏರ್ ಮಾರ್ಷಲ್ ಅವರ ಪುಸ್ತಕವನ್ನು  ಪಡೆದುಕೊಂಡರು.

ಈ ಬಗ್ಗೆ ಪ್ರಧಾನ ಮಂತ್ರಿ ಅವರು ಟ್ವೀಟ್ ಮಾಡಿದ್ದು,ಅದರಲ್ಲಿ: 

“ನಿವೃತ್ತ ಏರ್ ಮಾರ್ಷಲ್ ಪಿ.ವಿ.ಅಯ್ಯರ್ ಅವರನ್ನು ಇಂದು ಭೇಟಿ ಮಾಡಿ ಹರ್ಷಗೊಂಡಿದ್ದೇನೆ.ಜೀವನಕ್ಕೆ ಸಂಬಂಧಿಸಿ ಅವರ ಉತ್ಸಾಹ ಹಾಗು ಆರೋಗ್ಯ ಪೂರ್ಣವಾಗಿ ಮತ್ತು ದೈಹಿಕವಾಗಿ ಸದೃಢವಾಗಿರುವುದಕ್ಕೆ ಸಂಬಂಧಿಸಿ ಅವರ ಮನೋಭಾವ ಗಮನಾರ್ಹ ವಾದುದು. ಅವರ ಪುಸ್ತಕದ ಪ್ರತಿಯನ್ನು ಪಡೆದು ಹರ್ಷಿತನಾಗಿದ್ದೇನೆ” ಎಂದು ಹೇಳಿದ್ದಾರೆ.

*****