ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಇಂದು ‘ಸದೈವ್ ಅಟಲ್’ ಮತ್ತು ಸಂಸತ್ ಭವನದಲ್ಲಿ ಮಾಜಿ ಪ್ರಧಾನಿ ಅಜಾತಶತೃ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರಧಾನಿಗಳು ಟ್ವೀಟ್ ಮಾಡಿದ್ದು ಹೀಗೆ:
“ಇಂದು ಮತ್ತು ಅದಕ್ಕಿಂತ ಮೊದಲು ಎಂದೆಂದಿಗೂ ಅಟಲ್ಜೀ ಅಮರರಾಗಿದ್ದಾರೆ ಎಂದು ಸದೈವ್ ಅಟಲ್’ ಮತ್ತು ಸಂಸತ್ ಭವನದಲ್ಲಿ ಮಾಜಿ ಪ್ರಧಾನಿ ದಿವಂಗತ ಶ್ರೀ ಅಟಲ್ ಜೀ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.”
***
Earlier today, paid tributes to Atal Ji at ‘Sadaiv Atal’ and at Parliament House. pic.twitter.com/XDrkhWE3vs
— Narendra Modi (@narendramodi) December 25, 2022