Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

 ಖ್ಯಾತ ಮರಾಠಿ ಲಾವಣಿ ಗಾಯಕಿ ಸುಲೋಚನಾ ತಾಯಿ (ಅಕ್ಕ) ಚವ್ಹಾಣ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ ವ್ಯಕ್ತಪಡಿಸಿದ್ದಾರೆ.


ಖ್ಯಾತ ಮರಾಠಿ ಲಾವಣಿ ಗಾಯಕಿ ಸುಲೋಚನಾ ತೈ ಚವ್ಹಾಣ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಪ್ರಧಾನಿ  ಅವರು ಹೇಳಿದ್ದು ಹೀಗೆ:

 “ಮುಂಬರುವ ಪೀಳಿಗೆಗಳು ಮಹಾರಾಷ್ಟ್ರದ ಸಂಸ್ಕೃತಿಯನ್ನು ಪ್ರಚಾರ ಮಾಡುವಲ್ಲಿ ಸುಲೋಚನಾ ತಾಯಿ (ಅಕ್ಕ)ಚವ್ಹಾಣ್ ಅವರನ್ನು  ವಿಶೇಷವಾಗಿ ಲಾವಣಿ ಮೂಲಕ  ನೆನಪಿಸಿಕೊಳ್ಳುತ್ತವೆ. ಸುಲೋಚನಾ ತಾಯಿ (ಅಕ್ಕ) ಅವರು ಸಂಗೀತ ಮತ್ತು ರಂಗಭೂಮಿಯ ಬಗ್ಗೆ ಒಲವು ಹೊಂದಿದ್ದರು. ಇಂತಹ ಪ್ರತಿಭಾವಂತರ ನಿಧನದಿಂದ ನೋವಾಗಿದೆ. ಸುಲೋಚನಾ ತಾಯಿ (ಅಕ್ಕ)ಚವ್ಹಾಣ್ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ.”

******