ಮಿಜೋರಾಂ ಮುಖ್ಯಮಂತ್ರಿ ಶ್ರೀ ಝೋರಂತಂಗ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ :
“ಮಿಜೋರಾಂನ ಮುಖ್ಯಮಂತ್ರಿ ಶ್ರೀ ಝೋರಂತಂಗ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನಿಂದು ಭೇಟಿ ಮಾಡಿದರು.”
*****
The Chief Minister of Mizoram, Shri Zoramthanga called on PM @narendramodi. @ZoramthangaCM pic.twitter.com/guXArTISto
— PMO India (@PMOIndia) December 8, 2022