Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರು ಕಾಶಿಯಲ್ಲಿ ನಡೆದ ದೇವ್ ದೀಪಾವಳಿ ಆಚರಣೆಯ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಶಿಯಲ್ಲಿ ನಡೆದ ದೇವ್ ದೀಪಾವಳಿ ಆಚರಣೆಯ ಸುಂದರ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಪ್ರಧಾನಿಯವರು  ಟ್ವೀಟ್ ಮಾಡಿದ್ದಾರೆ;

“ದೇವ್ ದೀಪಾವಳಿಯು ವಿಶೇಷವಾದುದು ಮತ್ತು ಕಾಶಿಯಲ್ಲಿನ ದೇವ್ ದೀಪಾವಳಿಯು ಹೆಚ್ಚು ಸ್ಮರಣೀಯವಾಗಿದೆ. ಸನಾತನ ನಗರವಾದ ಕಾಶಿಯ ಈ ಭವ್ಯವಾದ ಚಿತ್ರಗಳನ್ನು ನೋಡಿ…” ಎಂದು ಅವರು ಸುಂದರ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

****